ಬೆಂಗಳೂರು:- ನಗರದಲ್ಲಿ ರೋಡ್ ರೇಜ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಡು ರಸ್ತೆಯಲ್ಲಿ ವಾಹನ ಸವಾರರು ಕೈ ಕೈ ಮಿಲಾಯಿಸಿದ್ದಾರೆ.
ಮುತ್ತತ್ತಿ ದೇವರಾಜ್ ಆಗಿ ಥ್ರಿಲ್ಲರ್ ಮಂಜು: ಎಮೋಷನಲ್ ಪಾತ್ರದಲ್ಲಿ ಇಂಡಿಯನ್ ಜಾಕಿಚಾನ್!
ಒಬ್ಬ ವ್ಯಕ್ತಿಯಿಂದ ಇಬ್ಬರ ಮೇಲೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ನಡು ರಸ್ತೆಯಲ್ಲೇ ಮೂವರಿಂದ ಡಿಶುಂ ಡಿಶುಂ ನಡೆದಿದೆ. ಜಯನಗರದ ಬೀದಿಯಲ್ಲಿ ನಿಂತು ಫೈಟಿಂಗ್ ನಡೆದಿದೆ.
ರ್ಯಾಶ್ ಡ್ರೈವಿಂಗ್ ನಿಂದ ಜಗಳ ಶುರುವಾಗಿದೆ. ಮೂಕ ಪ್ರೇಕ್ಷಕರಾಗಿ ನಿಂತು ಜನ ಫೈಟ್ ನೋಡಿದ್ದಾರೆ. ಇಬ್ಬರಿಗೆ ಅಂಕಲ್ ಥಳಿಸಿದ್ದು, ಜಗಳ ಬಿಡಿಸಲು ಒಬ್ಬ ಹುಡುಗನ ಪರದಾಟ ಮಾಡಿದ್ದಾರೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡಿಶ್ಯುಮ್ ಡಿಶ್ಯುಮ್ ಘಟನೆ ಹೆಚ್ಚಾಗುತ್ತಿದೆ.