ವೀರ ನಾರಿ ಒನಕೆ ಓಬವ್ವನ ರೂಪ ತಾಳಿದ ಡಿಕೆಶಿ ಪುತ್ರಿ! – ಕಾರಣ ಇಲ್ಲಿದೆ!

ಬೆಂಗಳೂರು:- ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪುತ್ರಿ ವೀರ ನಾರಿ ಒನಕೆ ಓಬವ್ವನ ರೂಪ ತಾಳಿದ್ದಾರೆ. ಸಧ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಏಕಕಾಲಕ್ಕೆ 6 ಮಕ್ಕಳಿಗೆ ಜನ್ಮ: 4 ಗಂಡು, 2 ಹೆಣ್ಣು, ಎಲ್ಲಾ ಶಿಶುಗಳು ಆರೋಗ್ಯ ಎಂದ ವೈದ್ಯರು! ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಶಿವಕುಮಾರ್ ಅವರು ಒನಕೆ ಓಬವ್ವ ಅವರ ವೇಷ ತೊಟ್ಟು ಫೋಟೋಶೂಟ್ ಮಾಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾವು ಒನಕೆ ಓಬವ್ವ … Continue reading ವೀರ ನಾರಿ ಒನಕೆ ಓಬವ್ವನ ರೂಪ ತಾಳಿದ ಡಿಕೆಶಿ ಪುತ್ರಿ! – ಕಾರಣ ಇಲ್ಲಿದೆ!