ಸ್ಟಾರ್ ನಟನಾದರೂ ಸರಳತೆ ಮೆರೆದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಹೇವಿಯರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ… ನಿನ್ನೆ ಕನ್ನಡದ ಖ್ಯಾತ ನಟಿ ಜಯಮಾಲಾ ಮಗಳ ಮದುವೆಯಲ್ಲಿ ಒಬ್ಬ ಮಹಿಳೆ ಚಪ್ಪಲಿ ಮಿಸ್ ಆಗಿ ಹುಡುಕ್ತಾ ಇರ್ತಾರೆ..
ಆಗ ಪತ್ನಿ ಜೊತೆ ಬಂದಿದ್ದ ಧ್ರುವ ಮಹಿಳೆ ಹುಡುಕಾಟ ಗಮನಿಸ್ತಾರೆ.. ತಕ್ಷಣ ದ್ರುವ ಸರ್ಜಾ ತಲೆಬಾಗಿ ಮಹಿಳೆಯ ಹಿಂದೆ ಬಿದ್ದಿದ್ದ ಚಪ್ಪಲಿ ಎತ್ತಿ ಕೊಟ್ಟ ವಿಡಿಯೋ ಸೆರೆಯಾಗಿದೆ ಎಲ್ಲಾ ಕಡೆ ಈ ಘಟನೆಯ ವಿಡಿಯೋ ವೈರಲ್ ಆಗ್ತಿದೆ..
ಅಭಿಮಾನಿಗಳು ನೆಚ್ಚಿನ ನಟನ ಸರಳತೆಗೆ ಖುಷಿ ಆಗಿದ್ದಾರೆ..