ಬೆಂಗಳೂರು: ಕರ್ತವ್ಯ ಲೋಪ ಹಿನ್ನೆಲೆ ಪುಲಿಕೇಶಿನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮಾನತು ಮಾಡಿ ಆದೇಶ ಹೊರಡಿಸಿದ ನಗರ ಪೊಲೀಸ್ ಆಯುಕ್ತರು. ಸೋಮಶೇಖರ್ ಅಮಾನತ್ತಾದ ಇನ್ಸ್ಪೆಕ್ಟರ್
ಕೋರ್ಟ್ ಆದೇಶವಿದ್ದರೂ ಖಾಸಗಿ ದೂರುಗಳನ್ನ ದಾಖಲು ಮಾಡಿಕೊಳ್ಳದೇ ವಿಳಂಬ ಹಾಗೆ ಆರು ತಿಂಗಳಿನಿಂದ ಎಫ್ಐಆರ್ ಮಾಡದೇ ಬಾಕಿ ಉಳಿಸಿಕೊಂಡಿದ್ದ ಇನ್ಸ್ಪೆಕ್ಟರ್ ಅದೇರೀತಿ ರಾಬರಿ ಪ್ರಕರಣಗಳ ದೂರು ದಾಖಲಿಸಿಕೊಳ್ಳದ ಆರೋಪ ಹೊಂದಿದ್ದರು.
ಅಂದಹಾಗೆ ಇನ್ನುಳಿದಂತೆ ಡೈ ರಿ ಮೈಂಟೇನ್ ಮಾಡದ ಆರೋಪ ಹಾಗೆ ಆರು ತಿಂಗಳಿನಿಂದ ಎಫ್ಐಆರ್ ಮಾಡದೇ ಬಾಕಿ ಉಳಿಸಿಕೊಂಡಿದ್ದಆರೋಪವನ್ನು ಸಹ ಹೊತ್ತಿದ್ದರಿಂದ ಅಮಾನತುಗೊಳಿಸಲಾಗಿದೆ.