ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ದರ್ಶನ್ ʼಗೆ ಮೊದಲ ಕಾನೂನು ಹೋರಾಟದಲ್ಲಿ ನಿರಾಸೆಯಾಗಿದೆ.
ದರ್ಶನ್ ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಲಯ ಈಗಾಗಲೇ ಕೆಳ ನ್ಯಾಯಾಲಯದಲ್ಲಿ ಜಾಮೀನು ವಜಾ ಹಿನ್ನೆಲೆ ಅಪರ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ.
ಬೆಂಗಳೂರಲ್ಲಿ ಅ.16ರಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ ಟೆಸ್ಟ್: ಜನರ ಅನುಕೂಲಕ್ಕಾಗಿ ಸಂಚಾರ ಮಾರ್ಗ ಬದಲಾವಣೆ
ತನ್ನ ವಕೀಲರ ಜೊತೆ ಚರ್ಚೆ ನಡೆಸಿರುವ ದರ್ಶನ್ ಪತ್ನಿ, ಆಪ್ತರ ಜೊತೆ ಮೊದಲೇ ಈ ಬಗ್ಗೆ ಚರ್ಚೆ ಮಾಡಿದ್ರಂತೆ ದರ್ಶನ್ ಒಂದು ವೇಳೆ ಜಾಮೀನು ಅರ್ಜಿ ವಜಾ ಆದ್ರೆ ಹೈಕೋರ್ಟ್ ಮೊರೆಗೆ ಹೋಗಲು ತಯಾರಿ ಇಂದು ಇಲ್ಲ ನಾಳೆ ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಸಾಧ್ಯತೆ
ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದ್ದು ಹಾಗೆ ದರ್ಶನ್ ಮಾದರಿಯಲ್ಲೇ ಗೆಳತಿ ಪವಿತ್ರಗೌಡ ಕೂಡ ಹೈಕೋರ್ಟ್ ಮೊರೆಗೆ ಸಿದ್ಧತೆ ನಡೆಸಲಾಗುತ್ತಿದ್ದು ಕೆಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಅದ ಎಲ್ಲಾ ಆರೋಪಿಗಳು ಅಪರ್ ಕೋರ್ಟ್ ಹೋಗಲು ತಯಾರಿ ಅಲ್ಲಿಯ ತನಕ ಆರೋಪಿ ದರ್ಶನ್ ಗೆ ಬಳ್ಳಾರಿ ಜೈಲೇ ಗತಿ