ಬೆಂಗಳೂರು/ನವದೆಹಲಿ:- ಮಗಳ ಮದುವೆ ಅನ್ನೋದು ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ತಂದೆಗಿರುವ ದೊಡ್ಡ ಜವಾಬ್ದಾರಿ. ಎಷ್ಟೋ ತಂದೆಯರು ತಮ್ಮ ಆದಾಯದ ಬಹುಪಾಲನ್ನು ಮಗಳ ಮದುವೆಗೆ ಉಳಿತಾಯ ಮಾಡುತ್ತಾರೆ. ಮದುವೆ ಮಾತ್ರವಲ್ಲ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೂ ಹಣ ಬೇಕಾಗುತ್ತೆ. ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕೆ ಆರ್ಥಿಕ ಅಡಿಪಾಯ ಹಾಕುವುದು ಬಹಳ ಮುಖ್ಯ. ಇಂದು ನಾವು ಅಂತಹದೊಂದು ಯೋಜನೆ ಬಗ್ಗೆ ನಿಮಗೆ ಇಲ್ಲಿ ತಿಳಿಸುತ್ತಿದ್ದೇವೆ.
ನಿಮ್ಮ ತುಳಸಿಗಿಡ ಕಪ್ಪು ಬಣ್ಣಕ್ಕೆ ತಿರುಗಿದ್ಯಾ!? ಹಾಗಿದ್ರೆ ಇದು ಒಳ್ಳೆಯದಾ? ಕೆಟ್ಟದ್ದಾ?
ನಿಮ್ಮ ಮಗಳ ಮದುವೆಗೆ ದುಡ್ಡಿಲ್ಲ ಅಂತ ಯೋಚನೆ ಮಾಡುತ್ತಿದ್ದೀರಾ!? ಚಿಂತೆ ಬಿಡಿ ನಿಮಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಸಿಗುತ್ತಿದೆ 55 ಲಕ್ಷ.. ಹೇಗೆ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ!
ಹೌದು, ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳಿಗೆ ಭರವಸೆಯನ್ನು ಯೋಜನೆಯಾಗಿದೆ. ವಾರ್ಷಿಕ ಕನಿಷ್ಠ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಗರಿಷ್ಠ ₹1.5 ಲಕ್ಷದವರೆಗೆ ಠೇವಣಿ ಮಾಡಬಹುದು.
ವರ್ಷಕ್ಕೆ ₹60,000 ಠೇವಣಿ ಇಟ್ಟರೆ, ನಿಮ್ಮ ಹೂಡಿಕೆ 15 ವರ್ಷಗಳಲ್ಲಿ ₹9 ಲಕ್ಷ ವಾಗುತ್ತದೆ. 15 ವರ್ಷದಲ್ಲಿ ಬಡ್ಡಿ ಆ ಈ ಯೋಜನೆಯಲ್ಲಿ ಮಗಳ ಮದುವೆಗೆ ₹55 ಲಕ್ಷ ₹27.71 ಲಕ್ಷ ಸಿಗುತ್ತದೆ.