ಕಲಘಟಗಿ: ರಸ್ತೆಯಲ್ಲಿ ದಲಿತ ಮುಖಂಡನ ಕಾರು ತಡೆದು ದೌರ್ಜನ್ಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಿದ ಜೈಲಿಗೆ ಕಳಿಸಿದ ಪೊಲೀಸರು
ನ್ಯಾಯಾಲಯದಿಂದ ಪತ್ರ ಕರ್ತರಾದ ಮಾರುತಿ ಲಮಾಣಿ ಮುದ್ದತ್ ಹಾಜರಾಗಿ ಮುಂದಿನ ದಿನಾಂಕ ಮುದ್ದತ್ ಬಿದ್ದಿದ್ದರಿಂದ ತಾವು ತಂದಿದ್ದ ಕಾರಿನಲ್ಲಿ ತಾಯಿ ಮಗ ವಾಪಸ್ಸು ಊರಿಗೆ ಹೋಗುತ್ತಿರುವುದು ಕಂಡ ದುಷ್ಕರ್ಮಿಗಳು ತಾಲೂಕಿನ ಹುಲಿಕಟ್ಟಿ ಗ್ರಾಮದಾಟಿ ಗ್ರಾಮದ ಮಸ್ಮಾಣಗಟ್ಟಿ ಗಟ್ಟಿ ಹತ್ತಿರ ರಸ್ತೆಯಲ್ಲಿ ಬೈಕ್ ಅಡ್ಡ ಹಚ್ಚಿ ಮಾರುತಿ ಲಮಾಣಿ ಕಾರನ್ನು ತರುಬಿ ಹತ್ತಿರ ಬಂದು ಡ್ರೈವರ್ ಸೈಡ್ ಡೋರ್ ನ್ನು ಜಗ್ಗಿ ಮುರಿದು ಕಾರಿನ ಒಳಗೆ ಬಂದು ಮಾರುತಿ ಲಮಾಣಿ ಮೇಲೆ ಹಲ್ಲೆ ಮಾಡಿ ಕಿಸೆಯಲ್ಲಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡು ಪಕ್ಕದ ಸಿಟ್ಟಿನಲ್ಲಿ ಕುಳಿತುಕೊಂಡಿದ 70 ವರ್ಷ ವಯಸ್ಸಿನ ಮಾರುತಿ ಲಮಾಣಿ ತಾಯಿಯನ್ನು ಎಳೆದು ಬಿಸಾಕಿ ಕಾರಿನಲ್ಲಿದ್ದ ಮಾರುತಿಯನ್ನು ಎಳೆದು ತಂದು ನೆಲಕ್ಕೆ ಕೇಡವಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ತಾಯಿ ಲಭಾ ಲಭಾ ಹೊಯಕುಳ್ಳುತ್ತಾ ಚಿರಾಡುತ್ತೀದ್ದರು ಬಿಡದೇ ಮಾರುತಿ ಲಮಾಣಿಗೆ ಹೊಡೆದ ಕಡಿತಕ್ಕೆ ಸುತ್ತು ಹೊಗಿರುತ್ತಾನೆಂದು
ತಿಳಿಸಿಯುತ್ತಿದ್ದಂತಯೇ ಅವರ ಊರಿನ ಮೇಲೆ ಹಾದು ಬರುವತ್ತೀರುವ ಸರ್ಕಾರಿ ಬಸ್ಸಿನಲ್ಲಿ ಬರುತ್ತಿರುವ ಜನ ಘಟನೇ ನೊಡಿದ ತಕ್ಷಣ ಬಸ್ಸು ತರುಬಿ ಜನ ಇಳಿಯಲು ತ್ತಿದ್ದಂತೆಯೇ ಆರೋಪಿಗಳು ತಾವು ತಂದಿದ್ದ 2 ಮೋಟಾರ್ ಸೈಕಲ್ ನಲ್ಲಿ ಪರಾರಿ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 3 ಆರೊಪಿಗಳನ್ನು ಬಂಧಿಸಿ ಮತ್ತ ಓರ್ವ ವ್ಯಕ್ತಿ ಪರಾರಿ ಆಗಿರುತ್ತಾರೆ ಸ್ಥಳೀಯರಿಂದ ತಡವಾಗಿ ಬೆಳಕಿಗೆ ಬಂದಿದೆ