ಹಾವೇರಿ: ಡಿಸೆಂಬರ್ 23 & 24 ರಂದು 24 ನೇ ಅಖಿತ ಭಾರತ ವೀರಶೈವ ಲಿಂಗಾತ ಮಹಾಸಭಾ ಅಧಿವೇಶನ ದಾವಣಗೆರೆಯಲ್ಲಿ ನೆಡೆಸಲಾಗುತ್ತಿದೆ ಅಂತಾ ಹಾವೇರಿ ಜಿಲ್ಲೆ ವೀರಶೈವ ಲಿಂಗಾತ ಸಮುದಾಯದ ಜಿಲ್ಲಾಧ್ಯಕ್ಷರು MS ಕೋರಿಶೆಟ್ಟರ್ ಹೇಳಿದರು.
ಹಾವೇರಿ ನಗರದ ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಾವಣಗೆರೆ ನಗರದ MBA ಕಾಲೇಜ್ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಸಮುದಾಯದ ಅಧಿವೇಶನ ಅದ್ದೂರಿಯಾಗಿ ನಡೆಸಲಾಗುತ್ತಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತ ಸಂಖ್ಯೆಯಲ್ಲಿ ಭಾಗಿಯಾಗು ನಿರೀಕ್ಷೆ ಇದೆ. ಇನ್ನು ರಾಜ್ಯದ ನಾಯಕರು ಸಹ ಅಧಿವೇಶನದಲ್ಲಿ ಭಾಗಿಯಾಲಿದ್ದಾರೆ ಅಂತಾ ಜಿಲ್ಲಾಧ್ಯಕ್ಷರು MS ಕೋರಿಶೆಟ್ಟರ ಹೇಳಿದರು…