ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಎಸ್ ಟಿ ಸೋಮಶೇಖರ್ ಅಡ್ಡಮತದಾನ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚದಿಂದ ಪ್ರತಿಭಟನೆ
![Demo](https://ainlivenews.com/wp-content/uploads/2023/12/spoorthi-1.jpg)
ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ದ ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಂದ ಸೋಮಶೇಖರ್ ವಿರುದ್ದ ಪ್ರತಿಭಟನೆ
ಎಸ್ ಟಿ ಸೋಮಶೇಖರ್ ಮನೆಮುಂದೆ ಪ್ರತಿಭಟನೆ ಮಾಡ್ತಿದ್ದು ಹೀಗಾಗಿ ಎಸ್ ಟಿ ಸೋಮಶೇಖರ್ ಮನೆಮುಂದೆ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ.
ಮೈಕೋ ಲೇಔಟ್ ಪೊಲೀಸರಿಂದ ಎಸ್ ಟಿ ಸೋಮಶೇಖರ್ ಮನೆಗೆ ಭದ್ರತೆ ಬ್ಯಾರೀಕೇಡ್ಸ್ ಗಳನ್ನ ತರಿಸುತ್ತಿರುವ ಪೊಲೀಸರು
![](https://ainlivenews.com/wp-content/uploads/2024/01/Ad-Banner-copy-scaled.jpg)