ಧಾರವಾಡ; ಜಿಲ್ಲೆಯ ಉಪ್ಪಿನಬೆಟಗೇರಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿನ ಹೊಲದಲ್ಲಿ ಕೃಷಿ ಇಲಾಖೆ, ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದಿಂದ ಸೋಮವಾರ ಜರುಗಿದ ‘ಕಡಲೆ ಬೆಳೆ ಕ್ಷೇತ್ರೋತ್ಸವ’ ಕಾರ್ಯಕ್ರಮವನ್ನು ಶಿವಲೀಲಾ ಕುಲಕರ್ಣಿ ಉದ್ಘಾಟಿಸಿದರು.
ಉಪ್ಪಿನಬೆಟಗೇರಿ ಸಮೀಪದ ಕಲ್ಲೆ ಗ್ರಾಮದ ಹೊಲದಲ್ಲಿ ಕೃಷಿ ಇಲಾಖೆ, ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದಿಂದ ಸೋಮವಾರ ಜರುಗಿದ ‘ಕಡಲೆ ಬೆಳೆ ಕ್ಷೇತ್ರೋತ್ಸವ’ ಕಾರ್ಯಕ್ರಮವನ್ನು ಶಿವಲೀಲಾ ಕುಲಕರ್ಣಿ ಉದ್ಘಾಟಿಸಿದರು ‘ಬಿಜಿಡಿ 111-1 ತಳಿಯ ಕಡಲೆ ಬೀಜಕ್ಕೆ ಸಿಡಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ರೋಗ ತಡೆಗಟ್ಟಲು ಬೆಳೆ ಪರಿವರ್ತನೆ ಅತಿ ಮುಖ್ಯ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಬಸವರಾಜ ಏಣಗಿ ಹೇಳಿದರು.
ಗುರುವಾರ ಈ ಕೆಲಸಗಳನ್ನು ಮಾಡಿದರೆ ನಿಮಗೆ ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತೆ.!
ಸಮೀಪದ ಕಲ್ಲೆ ಗ್ರಾಮದ ಹೊಲದಲ್ಲಿ ಕೃಷಿ ಇಲಾಖೆ, ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ಸೋಮವಾರ ಜರುಗಿದ ‘ಕಡಲೆ ಬೆಳೆ ಕ್ಷೇತ್ರೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪ್ರತಿ ವರ್ಷ ದ್ವಿದಳ ಧಾನ್ಯ ಬೆಳೆಯುವುದರಿಂದ ಸಿಡಿ ರೋಗ ಹತೋಟಿಗೆ ತರಲು ಕಷ್ಟವಾಗುತ್ತದೆ. ಬೆಳೆ ಪರಿವರ್ತನೆ ಮುಖ್ಯವಾಗಿ ಮಾಡಬೇಕು. ಬೀಜೋಪಚಾರ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ರೋಗ ನಿಯಂತ್ರಿಸಬಹುದು’ ಎಂದರು.