ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಅಂಗಡಿಯವರಿಗೆ ಲಾಂಗ್ ತೋರಿಸಿ ಬೆದರಿಕೆ ಕೇಸ್ ಗಳು ಹೆಚ್ಚಾಗಿದೆ.
ಏನಾಗ್ತಿದೆ ಬೆಂಗಳೂರಲ್ಲಿ ಅಂಗಡಿ ಬರ್ತಾರೆ ಲಾಂಗ್ ತೋರಿಸ್ತಾರೆ ಅನ್ನೋ ಹಾಗೆ ಆಗಿದೆ. ಅಂಗಡಿ ಬೇಕರಿಗೆ ನುಗ್ಗಿ ದಾಂಧಲೆ ಮಾಡಿ ಬೆದರಿಸುವ ಪ್ರಕರಣಗಳು ಇತ್ತೀಚೆಗೆ ವರದಿಗಳು ಹೆಚ್ಚಾಗಿ ಬರುತ್ತಿದೆ.
ಮಧುಮೇಹಿಗಳೇ ಗಮನಿಸಿ: ತೆಂಗಿನ ಹಾಲು ಕುಡಿದ್ರೆ ಶುಗರ್ ಕಂಟ್ರೋಲ್ ಆಗುತ್ತಂತೆ!
ಬೆಂಗಳೂರಲ್ಲಿ ಪುಂಡ ಪೋಕರಿಗಳಿಗೆ ಸ್ವಲ್ಪವೂ ಭಯ ಇಲ್ಲದಂತೆ ವರ್ತಿಸುತ್ತಿದ್ದಾರೆ. ಅಂಗಡಿಗೆ ಬಂದು ಲಾಂಗ್ ತೋರಿಸಿ ಫ್ರೀಯಾಗಿ ತೆಗೆದುಕೊಂಡು ಹೋಗ್ತಾನೆ . ಫ್ರೀಯಾಗಿ ಕೊಡದೆ ಇದ್ರೆ ಲಾಂಗ್ ತೋರಿಸಿ ಅವಾಜ್ ಹಾಕಿ ವಸೂಲಿ ಮಾಡುತ್ತಿದ್ದಾರೆ.
ಇಲ್ಲೋರ್ವ ಭೂಪ, ಅಂಗಡಿ ಮಾಲೀಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಕೋರಮಂಗಲ 80 ಫೀಟ್ ರೋಡ್ ಸೆಕೆಂಡ್ ಸ್ಟೇಜ್ ಅಂಗಡಿಯಲ್ಲಿ ಘಟನೆ ಜರುಗಿದೆ.
ನಿನ್ನೆ ಅಂಗಡಿಗೆ ಬಂದು ಆಸಾಮಿ ಲಾಂಗ್ ತೋರಿಸಿ ಬೆದರಿಸಿದ್ದಾನೆ.
ಅಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಜರುಗಿದೆ.