ವಿಜಯಪುರ: ಹಸುವೊಂದು ಕುಸಿದ ಬಿದ್ದ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ. ಹಸು ಬಿದ್ದಿರೋದು ಕಂಡು ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಹಸುವಿಗೆ ನೀರು ಕುಡಿಸಿ,ಮೈ ಸವರಿ ಮೇಲೇಳಿಸಲು ಪ್ರಯತ್ನ ಮಾಡಿದ್ದು,
ಕಾಲು ಸ್ವಾಧೀನ ಹಸು ಕಳೆದುಕೊಂಡಿದ್ದು, ಹಸು ರಕ್ಷಣೆಗೆ ಕ್ರಮ, ಬಸ್ ನಿಲ್ದಾಣ ಮುಂಭಾಗದಲ್ಲಿ ಹಸು ಕುಸಿದು ಬಿದ್ದಿರೋ ಹಿನ್ನೆಲೆ ಟ್ರಾಫಿಕ್ ಗೆ ತೊಂದರೆಯಾಗಿದ್ದು, ಮಹಾನಗರ ಪಾಲಿಕೆಯ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಲಾಗಿದೆ.