ಹುಬ್ಬಳ್ಳಿ: ಖರೀದಿ ನೆಪದಲ್ಲಿ ಬಟ್ಟೆ ಅಂಗಡಿಗೆ ಇಬ್ಬರು ಕಪಲ್ಸ್ ಮಳ್ಳರಂತೆ ಬಂದು ಗಲ್ಲೆಯಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿರುವ ಘಟನೆ, ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿರುವ ಫ್ಲೈಯಿಂಗ್ ಮಷಿನ್ ಬಟ್ಟೆ ಅಂಗಡಿಯಲ್ಲಿ ನಡೆದಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಲ್ಲೆಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರಂತೆ. ಇವರು ಬಟ್ಟೆ ಖರೀದಿಗೆಂದು ಫುಲ್ ಟಿಪ್ಆಫ್ ಆಗಿ ಬಂದಿರುವ ಈ ಹುಡುಗ ಹುಡುಗಿ, ಯಾರು ಇಲ್ಲದ ಅಂಗಡಿಗೆ ನುಗ್ಗಿ ಹೀಗೆ ಗಲ್ಲೆಯಲ್ಲಿದ್ದ ಹಣವನ್ನು ಕಳ್ಳತನ ಮಾಡುವುದೇ ಇವರ ವೃತ್ತಿ.
Mouth Wash Effects: ಬ್ರಷ್ ಮಾಡಿದ ನಂತರ ಮೌತ್ ವಾಶ್ ಬಳಸುತ್ತೀರಾ..? ಹಾಗಾದ್ರೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚು!
ಅದೇ ರೀತಿ ಇಂದು ಈ ಇಬ್ಬರು ಫ್ಲೈಯಿಂಗ್ ಮಷಿನ್ ಬಟ್ಟೆ ಅಂಗಡಿಗೆ ಖರೀದಿ ನೆಪದಲ್ಲಿ ಬಂದು ಗಲ್ಲೆಯಲ್ಲಿದ್ದ 30 ಸಾವಿರ ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಕಾಲ್ಕಿತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಇಬ್ಬರು ಮತ್ತೆ ಹುಬ್ಬಳ್ಳಿ ಧಾರವಾಡದಲ್ಲಿ ಯಾವುದಾದರು ಅಂಗಡಿಗಳಿಗೆ ಕಣ್ಣ ಹಾಕುವ ಮುನ್ನ ಎಚ್ಚರಿದಿಂಸ ಇರಿ. ಈ ಬಗ್ಗೆ ಅಂಗಡಿ ಮಾಲೀಕರು ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.