ಕಲಬುರಗಿ: ಬಿಸಿಲನಾಡು ಕಲಬುರಗಿಗೂ ಕಾಲಿಟ್ಟಿದೆ ಕೋವಿಡ್ ರೂಪಾಂತರಿ ವೈರಸ್.ಹೌದು ಕೊರೊನಾ ಟೆಸ್ಟ್ ಮೊದಲ ದಿನವೇ ಓರ್ವ ಬಾಲಕಿಯಲ್ಲಿ ವೈರಸ್ ಪತ್ತೆಯಾಗಿದೆ.
ಮುಂಬೈನಿಂದ ಬಂದಿದ್ದ ಬಾಲಕಿ ಕ್ಷಯರೋಗ ಚಿಕಿತ್ಸೆಗಾಗಿ ಡಿ 23 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು.ಬಾಲಕಿಗೆ
![Demo](https://ainlivenews.com/wp-content/uploads/2023/12/spoorthi-1.jpg)
ನಿರಂತರ ಜ್ವರ ಹಿನ್ನಲೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು.ಟೆಸ್ಟ್ ಬಳಿಕ ಕೊರೊನಾ ಸೊಂಕು ತಗುಲಿರೋದು ದೃಢಪಟ್ಟಿದೆ ಹೀಗಾಗಿ ಬಾಲಕಿಯ ಸಂಪರ್ಕಕ್ಕೆ ಬಂದವರನ್ನ ಐಸೋಲೇಷನ್ ಮಾಡಲು DHO ಸೂಚನೆ ನೀಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)