ಮಲಬದ್ಧತೆ ಸಮಸ್ಯೆಯೇ!?.. ಹಾಗಿದ್ರೆ ಈ ಎಣ್ಣೆಯನ್ನು ಹೀಗೆ ಬಳಸಿ…

ಮಲಬದ್ಧತೆ ಸಮಸ್ಯೆಯು ಸಾಮಾನ್ಯವಾಗಿ ಆಹಾರ ಕ್ರಮ, ಜೀವನಶೈಲಿ, ಒತ್ತಡ, ನಿರ್ಜಲೀಕರಣ, ಹೊಟ್ಟೆನೋವು, ಅಜೀರ್ಣ, ಗ್ಯಾಸ್ ಇತ್ಯಾದಿಗಳಿಂದಾಗಿ ಉಂಟಾಗಬಹುದು. ಮಲಬದ್ಧತೆ ಎಲ್ಲಾ ವಯಸ್ಸಿನವರನ್ನೂ ಕಾಡುವ ಸಮಸ್ಯೆಯಾಗಿದೆ. Kumaraswamy: ಮಂಡ್ಯದಲ್ಲಿ ನನ್ನ ಗೆಲುವು ನಿಶ್ಚಿತ – ಹೆಚ್ ಡಿ ಕುಮಾರಸ್ವಾಮಿ! ಮಲಬದ್ಧತೆಯ ಪ್ರಮುಖ ಲಕ್ಷಣ ಎಂದರೆ ಮಲ ವಿಸರ್ಜನೆಗೆ ತೊಂದರೆ ಉಂಟಾಗುವುದು. ಈ ಸಮಸ್ಯೆ ಇರುವವರಿಗೆ ವಾರದಲ್ಲಿ ಮೂರು ಬಾರಿ ಮಲವಿಸರ್ಜನೆ ಮಾಡುವುದು ಕಷ್ಟ. ಇದರೊಂದಿಗೆ ಮಲವಿರ್ಸಜನೆ ಮಾಡುವಾಗ ಆಯಾಸವಾಗುವುದು, ನೋವಾಗುವುದು, ಗುದನಾಳದಲ್ಲಿ ಮಲ ಸಿಕ್ಕಿಕೊಂಡಂತೆ ಅನ್ನಿಸುವುದು ಮುಂತಾದ ಸಮಸ್ಯೆಗಳನ್ನು … Continue reading ಮಲಬದ್ಧತೆ ಸಮಸ್ಯೆಯೇ!?.. ಹಾಗಿದ್ರೆ ಈ ಎಣ್ಣೆಯನ್ನು ಹೀಗೆ ಬಳಸಿ…