ಮಲಬದ್ಧತೆ ಅನೇಕರಲ್ಲಿ ಕಾಡುವ ಸಮಸ್ಯೆ ಇದು ಮುಜುಗರ ಉಂಟುಮಾಡುವುದರಿಂದ ನಿರ್ಲಕ್ಷಿಸುವವರೇ ಹೆಚ್ಚು ಆದರೆ ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯದಿದ್ದರೆ ಅದು ದೀರ್ಘಕಾಲವಾಗಿ ಇನ್ನಷ್ಟು ತೊಂದರೆ ಉಂಟು ಮಾಡಬಹುದು ಈ ಸಮಸ್ಯೆ ಬರುವುದಕ್ಕೆ ಮುಖ್ಯ ಕಾರಣ ಏನು ಗೊತ್ತಾ ಹಾಗೆ ಇಲ್ಲಿದೆ ಸುಲಭ ಪರಿಹಾರ ನೋಡಿ!
ಪೈಲ್ಸ್ ಗುದದ್ವಾರದಲ್ಲಿರುವ ರಕ್ತನಾಳಗಳ ಮತ್ತು ರಕ್ತಸ್ರಾವಾಗುವ ಸಮಸ್ಯೆಯನ್ನು ಮೂಲವ್ಯಾಧಿ ಎಂದು ಕರೆಯುತ್ತಾರೆ
ಕಾರಣಗಳು
ದೀರ್ಘಕಾಲದ ಮಲಬದ್ಧತೆ , ಕಿಬ್ಬೊಟ್ಟೆ, ಹೆಚ್ಚು ಕಾಲ ಒತ್ತಡಕ್ಕೆ ಗುರಿಯಾಗುವುದು, ಗರ್ಭಧಾರಣೆ ಸಮಯದಲ್ಲಿ ಪಿತ್ತ ಜನಕಾಂಗದ ಸಮಸ್ಯೆ ಪಿತ್ತ ಜನಕಾಂಗದ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಮೂಲವ್ಯಾಧಿ ಬರುವ ಸಾಧ್ಯತೆ ಹೆಚ್ಚು
ಬೊಜ್ಜು ತೀವ್ರತೆಯಿಂದ, ಮಲಬದ್ಧತೆಯಿಂದ ಬಳಲುತ್ತಿರುವರಲ್ಲಿ ಗಂಟಗಂಟಲೆ ಅಲುಗಾಡದೇ ಕುಳಿತು ಕೆಲಸ ಮಾಡುವವರಲ್ಲಿ ಕ್ಯಾನ್ಸರ್ ಅಥವಾ ಕ್ಯಾನ್ಸರ್ ರೋಗವಿದ್ದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಕಾಯಿಲೆ ಬರುತ್ತದೆ
ರೋಗಲಕ್ಷಣಗಳು
ಮಲವಿಸರ್ಜನೆ ಸಮಯದಲ್ಲಿ ಒತ್ತಡ ಏರ್ಪಟ್ಟು ಆದ್ದರಿಂದ ಸಹಿಸಲಾಗದ ನೋವು ಉಂಟಾಗುವುದು ರಕ್ತ ಕಣಗಳು ಒಡೆದು ಹೋಗಿ ರಕ್ತಸ್ರಾವ ಆಗುವುದು
ಮುಂಜಾಗ್ರತ ಕ್ರಮಗಳು
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ನಾರಿನ ಅಂಶ ಹೆಚ್ಚಿರುವ ಆಹಾರ ಪದಾರ್ಥ ಸೇವಿಸುವುದು ಒಂದೇ ಬಂಗಿಯಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳದೇ ಇರುವುದು ಧೂಮಪಾನ ಮದ್ಯಪಾನದಿಂದ ದೂರ ಇರುವುದು