ಹುಬ್ಬಳ್ಳಿ: ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಅನ್ನಪೂರ್ಣ ಹೆಚ್ ಬೆಳಗಲಿ ದಂಪತಿಗಳಿಗೆ ಸನ್ಮಾನಿಸಲಾಯಿತು.
ಆದಿವಾಸಿ ಸಮುದಾಯ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ: ಶೀಘ್ರವೇ ಸಮಸ್ಯೆ ಪರಿಹಾರಕ್ಕೆ ಸೂಚನೆ!
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರಾದ ಜಿ ಜಿ ದ್ಯಾವನಗೌಡ್ರ, ಡಾ ,ಎಂ, ಆರ್, ಪಾಟೀಲ್,ಡಾ, ಲಲಿತಾ,ಎಂ, ಪಾಟೀಲ್ ರಾಜಶೇಖರ್ ಕರಕಣ್ಣವರ ದಂಪತಿಗಳು ಡಾ ವಿ,ಎನ್, ಸಣ್ಣಗೌಡ್ರು, ವಿ,ಜಿ ಪಲ್ಲೆದ, ಅಜಿತ್ ಚೂಂಚಣ್ಣವರ್, ಬಸವರಾಜ್ ಚೂಂಚಣ್ಣವರ್, ಬಾಬು ಬಂಟನೂರ್ ಮತ್ತಿತರರು ಉಪಸ್ಥಿತರಿದ್ದರು.