ಬೆಂಗಳೂರು:- ತನ್ನ ಭಾವಿ ಪತ್ನಿಯ ಫೋಟೊವನ್ನು ಯುವಕನೊಬ್ಬ ಆತನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾನೆಂದು ವ್ಯಕ್ತಿಯೊಬ್ಬ ಸೈಬರ್ ಕ್ರೈಂನಡಿ ಪೊಲೀಸರಿಗೆ ದೂರಿದ್ದಾನೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ರಾಜ್ಯಕ್ಕೆ 5 ನೇ ಸ್ಥಾನ ಪಡೆದ ನೆಲಮಂಗಲ ವಿದ್ಯಾರ್ಥಿನಿ!
ಸಾಮಾಜಿಕ ಜಾಲತಾಣದಲ್ಲಿ ಯುವತಿ ಅಪ್ಲೋಡ್ ಮಾಡಿದ್ದ ಫೋಟೋವನ್ನು ರೀ ಶೇರ್ ಮಾಡಿದ್ದ ಯುವಕ, ‘ರೂಪಸಿ ಸುಮ್ಮನೆ ಹೇಗಿರಲಿ ಎಂದು ಯುವತಿಯ ಫೋಟೋವನ್ನ ಹಾಕಿದ್ದ ಗುರು ಸತ್ತೂರು ಎಂಬ ಹೆಸರಿನ ಖಾತೆಯ ವ್ಯಕ್ತಿ. ಈ ಹಿನ್ನಲೆ ಭಾವಿ ಪತ್ನಿಯ ಫೋಟೋ ಹಾಕಿ ಕಮೆಂಟ್ ಮಾಡುತ್ತಿದ್ದಾನೆ ಎಂದು ಭಾವಿ ಪತಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾನೆ. ಜೊತೆಗೆ ‘ನನ್ನ ಫ್ಯೂಚರ್ ವೈಫ್ ಫೊಟೋ ಹಾಕಿ ರೂಪಸಿ ಎಂದವನ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾನೆ.
![](https://ainlivenews.com/wp-content/uploads/2024/01/Ad-Banner-copy-scaled.jpg)