ಧಾರವಾಡ: ಧಾರವಾಡ ಬೂಸಪ್ಪ ಚೌಕ್ ಬಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಶಿಥಿಲವಾಗಿ ಬಿದಿದ್ದ ಪೊಲೀಸ್ ಚೌಕೆ ನೂತನ ಕಟ್ಟಡಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಶಹರ ಪೊಲೀಸ ಠಾಣೆ ವ್ಯಾಪ್ತಿಯ ಬೂಸಪ್ಪ ವೃತದಲ್ಲಿ ನೂತನ ಪೊಲೀಸ್ ಚೌಕ್ ಕಟ್ಟಡ ಭೂಮಿ ಭೂಜೆ ಮಾಡಲಾಗಿದ್ದು,
ಅವಳಿನಗರ ಪೊಲೀಸ ಆಯುಕ್ತರಾದ ರೇಣುಕಾರವರು ಕರಪೂರ ಬೆಳಗಿ ಭೂಮಿ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಗೋಪಾಲ ಬ್ಯಾಕೋಡ ಮತ್ತು, Acp ಪ್ರಶಾಂತ್ ಸಿದ್ದನಗೌಡರು, ಶಹರ ಠಾಣೆಯ ಇನ್ಸ್ಪೆಕ್ಟರ್ n.c ಕಾಡುದೇವರಮಠ ಹಾಗೂ ಸಿಬ್ಬಂದಿ ಸೇರಿದಂತೆ ಸ್ಥಳೊಇಯರು ಉಪಸ್ಥಿತರಿದ್ದರು.