ಪ್ರತಿ ಸೋಮವಾರ ಇಸ್ತ್ರಿ ಇಲ್ಲದ ಬಟ್ಟೆ ಧರಿಸಿ ಬನ್ನಿ..ಉದ್ಯೋಗಿಗಳಿಗೆ ಕಂಪನಿ ಹೀಗೆ ಹೇಳಲು ಕಾರಣ!?

ಉದ್ಯೋಗಿಗಳಿಗೆ ಇಸ್ತ್ರಿ​ ಇಲ್ಲದ ಬಟ್ಟೆ ತೊಟ್ಟು ಬನ್ನಿ ಎಂದು ಕಂಪನಿಯೊಂದು ಹೇಳಿದೆ. ವಾರದ ಆರಂಭದಲ್ಲೇ ಇಸ್ತ್ರಿ ಇಲ್ಲದ ಬಟ್ಟೆ ತೊಟ್ಟು ಆಫೀಸ್​ಗೆ ಬನ್ನಿ ಎಂದು ಈ ಕಂಪನಿ ಹೇಳಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಆದರೆ ಇದಕ್ಕೊಂದು ಕಾರಣವೂ ಇದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಸೂಕ್ತ ತನಿಖೆ ಮಾಡದ SIT.. ಹೆಚ್ ಡಿಕೆ! ಈ ಕಂಪನಿಯು ಪ್ರತಿ ಸೋಮವಾರ ಇಸ್ತ್ರಿ ಇಲ್ಲದ ಬಟ್ಟೆಯನ್ನು ತೊಟ್ಟು ಕಚೇರಿಗೆ ಬರುವಂತೆ ಹೇಳಿದೆ. ರಿಂಕಲ್ಸ್ ಅಚ್ಛೇ ಹೈ ಅಂದರೆ ರಿಂಕಲ್ಸ್ … Continue reading ಪ್ರತಿ ಸೋಮವಾರ ಇಸ್ತ್ರಿ ಇಲ್ಲದ ಬಟ್ಟೆ ಧರಿಸಿ ಬನ್ನಿ..ಉದ್ಯೋಗಿಗಳಿಗೆ ಕಂಪನಿ ಹೀಗೆ ಹೇಳಲು ಕಾರಣ!?