ವಿಜಯಪುರ: ಸರ್ಕಾರಿ ಬಸ್ ಹಾಗೂ ಬುಲೆರೋ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಬಳಿ ಎನ್ಎಚ್ 52 ರಲ್ಲಿ ನಡೆದಿದೆ.
ಬುಲೆರೋ ವಾಹನದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಕೆಎ 25 ಎಫ್ 3192 ನಂಬರಿನ ಬಸ್ ಗೆ ಕೆಎ 28 ಎಂಎ 5711 ನಂಬರಿನ ಬುಲೆರೋ ವಾಹನ ಡಿಕ್ಕಿ ಬಸ್ ಹಾಗೂ ಬುಲೆರೋ ಡಿಕ್ಕಿಯ ವೇಳೆಯೇ ಬಸ್ ಗೆ ಹಿಂಬದಿಯಿಂದ ಎರ್ಟಿಗಾ ಕಾರ್ ಡಿಕ್ಕಿ
Bangalore: ಮಾರಾಟಕ್ಕೆಂದು ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ: ವರದಿಯಲ್ಲಿ ಬಹಿರಂಗ!
ಎರ್ಟಿಗಾ ಕಾರ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬುಲೆರೋ ವಾಹನದ ಚಾಲಕ ಮಧ್ಯದ ಅಮಲಿನಲ್ಲಿ ವೇಗವಾಗಿ ಚಾಲನೆ ಮಾಡಿದ್ದೇ ಕಾರಣ ಎಂಬ ಮಾಹಿತಿ ಅಪಘಾತದ ಕಾರಣ ರಸ್ತೆ ಸಂಚಾರದಲ್ಲಿ ವ್ಯತ್ಯಯ
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು ಅಪಘಾತಕ್ಕೀಡಾದ ವಾಹನಗಳ ತೆರವು ಮಾಡಿ ಸುಗಮ ಸಂಚಾರಕ್ಕೆ ಪೊಲೀಸರ ಅನುವು ಮಾಡಿಕೊಟ್ಟಿದ್ದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.