ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಸುತ್ತೂರು ಶಾಖಾ ಮಠ ಕ್ಕೆ ಭೇಟಿ ನೀಡಿ ಶ್ರೀಗಳ ಜೊತೆ ಮಾತನಾಡಿದರು.
ಆನಂತರ ಮಾಧ್ಯಮಗಳ ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸ್ವಾಮೀಜಿಗಳು ಊಟಕ್ಕೆ ಕರೆದಿದ್ರು ಅದಕ್ಕೆ ಬಂದಿದ್ದೆ
ಸ್ವಾಮೀಜಿಗಳ ಜೊತೆ ರಾಜಕೀಯ ಮಾತನ್ನಾಡೋಕೆ ಆಗುತ್ತಾ ? ಎಂದು ಪ್ರಶ್ನೆ ಮಾಡಿದರು.
ಪ್ರತಾಪ್ ಸಿಂಹ ಬರಿ ಸುಳ್ಳು ಹೇಳೋದಷ್ಟೇ ಅವರಿಗೆ ಏನೂ ಗೊತ್ತಿಲ್ಲ ಮೈಸೂರು ದಶಪಥ ರಸ್ತೆಯನ್ನ ನಾನೇ ಮಾಡಿದ್ದು ಅಂತ ಹೇಳ್ತಾರೆ ವಿಜಯೇಂದ್ರ ಬಗ್ಗೆ ಯತ್ನಾಳ್ ಏನ್ ಹೇಳಿದ್ದಾರೆ ಅನ್ನೋದಕ್ಕೆ ಯಡಿಯೂರಪ್ಪ ಉತ್ತರ ಕೊಡಲಿ ಎಂದು ಹೇಳಿ ಹೋದರು.