ಹುಬ್ಬಳ್ಳಿ:- ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಧಾರವಾಡ ನಾಗರಿಕರಿಕರಿಗೆ ಮಹತ್ವದ ಮಾಹಿತಿ ನೀಡಿದೆ.
ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದ ವಿವಿಧ ಬಡಾವಣೆಗಳಿಗೆ ನಾಳೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ.
Siddaramaiah: ಪ್ರವಾಹ ಎದುರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ – CM ಸಿದ್ದರಾಮಯ್ಯ
ಅಯೋಧ್ಯಾ ನಗರ : ಹಿರೇಪೇಟ್ ಪಾರ್ಟ್ 2 ಟಿಸಿ ಲೈನ್, ಕರ್ಜಗಿ ಓಣಿ 6 & 9ನೇ ಕ್ರಾಸ್,
ಕಾರವಾರ ರೋಡ್ : ಗುರುನಾಥ ನಗರ ಓಲ್ಡ್ 1,2ನೇ ಕ್ರಾಸ್, ನ್ಯೂ ಲೈನ್ ಯುಕೆಟಿ ಹಿಲ್ಸ್, ಯುಕೆಟಿ ಹಿಲ್ಸ್ 1, 2, 3, 4 ಪಾರ್ಟ, ಶಿಮ್ಲಾ ನಗರ, ಯಡಿಯೂರಪ್ಪ ನಗರ, ಅರವಿಂದ ನಗರ, ಜನತಾ ನಗರ 1, 2, 3, 4, ಕೆಹೆಚ್ಬಿ ಕಾಲೊನಿ ಅರವಿಂದ ನಗರ, ಸಿದ್ದಾರೂಢ ನಗರ 1ನೇ ಕ್ರಾಸ್, ಮಠ ಮೇನ್ ರೋಡ್, ಗೋಡ್ಕೆ ಪ್ಲಾಟ್ 1, 2ನೇ ಸೈಡ್, ಸಾಲಿ ಪ್ಲಾಟ್ 1ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 2ನೇ ಸೈಡ್, ನಿವ್ ಶಿಮ್ಲಾ ನಗರ, ಬಾಪೂಜಿ ಕಾಲೊನಿ, ಮೇಘರಾಜ ನಗರ, ಭಾರತ ಕಾಲೊನಿ, ಸಿದ್ದರಾಮೇಶ್ವರ ನಗರ, ಕೃಷ್ಣಗಿರಿ ಕಾಲೊನಿ 1, 2, 3, ಮಹಾನಂದಿ ಲೇಔಟ್,
ಉಣಕಲ್ ಝೋನ್-5 : ಏಕತಾ ನಗರ, ಕಲಮೇಶ್ವರ ನಗರ, ತಾಜ ನಗರ, ಕಬಡಗಿ ಕಾಲೊನಿ, ಹನುಮಾನ ದೇವರ ಗುಡಿ ಬೈಲ್, ಅಂಬಿಕಾ ನಗರ, ರವೀಂದ್ರ ನಗರ, ಶ್ರೀ ನಗರ, ಧರ್ಮಾಪುರಿ ಬಡಾವಣೆ, ಶಿವಮೊಗ್ಗ ಕಾಲೊನಿ, ಬ್ರಹ್ಮಗಿರಿ ಕಾಲೊನಿ, ಲಿಂಬುವಾಲೆ, ಅಂಬಾಭವಾನಿ ಗುಡಿ ಲೈನ್, ತಹಶೀಲ್ದಾರ್ ಕಾಲೊನಿ, ಮೊರಬದ ಪ್ಲಾಟ್,
ಕೇಶ್ವಾಪೂರ ಝೋನ್-6 : ಶಬರಿ ನಗರ 1,2, ಆಕಾಶ ಪಾರ್ಕ್, ಲಕ್ಷ್ಮಿ ಎಸ್ಟೇಟ್, ಪರ್ಲ ಲೇಔಟ್, ಸಂಗಿನಿ ವಿಲ್ಲಾ,
ನೆಹರೂ ನಗರ (ಇಎಲ್ಎಸ್ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಬಸವೇಶ್ವರ ನಗರ ಲೋವರ್/ಅಪ್ಪರ್ ಪಾರ್ಟ, ರಾಮಲಿಂಗೇಶ್ವರ ನಗರ ಬೇಕರಿ ಬ್ಯಾಕ್ಸೈಡ್, ರಾಮಲಿಂಗೇಶ್ವರ ಕನ್ನಡ ಸ್ಕೂಲ್ ಲೈನ್, ರಾಮಲಿಂಗೇಶ್ವರ ನಗರ ಚರ್ಚ್ ಡೌನ್ ಸೈಡ್,
ನೆಹರೂ ನಗರ (ಇಎಲ್ಎಸ್ಆರ್) ವ್ಯಾಪ್ತಿಯ ಆನ್ಲೈನ್ ಸಪ್ಲಾಯ್ : ಪೆಂಡಾರ ಓಣಿ, ವಕ್ಕಲಗಾರ ಓಣಿ, ಓಲ್ಡ್ ಶೆಟ್ಟರ್ ಪ್ಲಾಟ್, ಮಸೂತಿ ಓಣಿ, ಹರಿಜನ ಓಣಿ,
ಹೊಸೂರ ಝೋನ್-9: ಫತೇಹ ನಗರ 1ನೇ ಕ್ರಾಸ್, ಫತೇಹ ನಗರ 2ನೇ ಕ್ರಾಸ್, ಜಯನಗರ, ಜಗದೀಶ ನಗರ, ಬಸವ ನಗರ ಅಪ್ಪರ್ ಪಾರ್ಟ್, ಬಸವ ನಗರ ಲೋವರ್ ಪಾರ್ಟ, ಗುಡಿ ಪ್ಲಾಟ್ ಲೋವರ್ ಪಾರ್ಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ನೇತಾಜಿ ಕಾಲೊನಿ, ಕಟಗಿ ಅಡ್ಡೆ, ಆರ್ಎಸ್ಎಸ್ ಬಿಲ್ಡಿಂಗ್,
ಕೆಹೆಚ್ಬಿ ಕಾಲೋನಿ, ವಿಜಯಾನಂದ ನಗರ, ರೆವೆನ್ಯು ಕಾಲೋನಿ, ಲೇಕ್ಸಿಟಿ, ಸಂಪಿಗೆ ನಗರ, ಆದಿತ್ಯ ಪಾರ್ಕ್, ಶಾಂತಿನಿಕೇತನ ನಗರ, ಸಿಲ್ವರ್ ಆರ್ಚರ್ಡ್, ಭಾರತಿ ನಗರ ಎಂ.ಬಿ., ಚನ್ನಮ್ಮ ನಗರ ಎಂ.ಬಿ./ ಕೆ.ಬಿ.,. ಸಿಆಯ್ಟಿಎಬಿ, ಕೆಆಯ್ಎಬಿ, ದೇಸಾಯಿ ಕಾಲೊನಿ, ಹೆಗ್ಗೇರಿ ಕಾಲೊನಿ, ಶಕ್ತಿ ಕಾಲೊನಿ, ಓಲ್ಡ್ ಶ್ರೀ ನಗರ, ಬಸವ ನಗರ ಪಾರ್ಟ-1, ವಿಜಯ ನಗರ, ರಾಧಾಕೃಷ್ಣ ನಗರ, ನವೋದಯ ಸ್ಕೂಲ್ & ಹಾಸ್ಟೆಲ್, ನೆಹರೂ ನಗರ ಎಮ್ಬಿ/ಕೆಬಿ.
ರಾಯಾಪೂರ : ರಾಯಾಪುರ ವಿಲೇಜ್ ಡೌನ್ ಏರಿಯಾ, ಆಶ್ರಯ ಕಾಲೊನಿ, ಶಂಕರಜ್ಯೋತಿ ನಗರ ಅಪ್/ಡೌನ್ ಏರಿಯಾ, ಅಮರ ನಗರ 7 ರಿಂದ 10ನೇ ಕ್ರಾಸ್.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಗಾಂಧಿ ನಗರ) : ಸಪ್ತಗಿರಿ 1 ರಿಂದ 8ನೇ ಕ್ರಾಸ್, ಶಂಕರಿ ಲೇಔಟ್, ಪುರಂದರ ಬಡಾವಣೆ & ಬನಶ್ರೀ ಲೇಔಟ್, ಕುಮಾರೇಶ್ವರ ನಗರ 2ನೇ ಹಂತ, ಬಸವಶಾಂತ ನಗರ 2ನೇ ಹಂತ ಇಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ.