ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
TA Sharavana: ಒಂದು ದೇಶ, ಒಂದೇ ಚುನಾವಣೆ, ಸ್ವಾಗತಾರ್ಹ; ಪರಿಷತ್ ಶಾಸಕ TA ಶರವಣ
ಮಾನ್ಯತಾ, ಕಾಫಿ ಬರ್ಡ್ ಲೇಔಟ್, ಮರಿಯನಪಾಳ್ಯ, ಮಾನ್ಯತಾ ರೆಸಿಡೆನ್ಸಿ, ಶ್ರೀ ಭಾಗ್ಯಶ್ರೀ ಲೇಔಟ್ ಮತ್ತು ರಾಚೇನಹಳ್ಳಿ, ಐಬ್ರಾಕ್ಸ್, ಅಮರಜ್ಯೋತಿ ಲೇಔಟ್, ಫಾತಿಮಾ ಲೇಔಟ್, ಅಂಜನಾದ್ರಿ ಲೇಔಟ್, ಮಂತ್ರಿ ಲಿಥೋಸ್, ಫಿಡಿಲಿಟಿ, ಫೀಲಿಪ್ಸ, ಇನ್ಕ್ಯುಬೆಟರ್, ಐಬಿಎಂ –ಡಿ-1-4 ಬ್ಲಾಕ್, ಎಲ್-6 ಸಿಮೇನ್ಸ್, , ಬಿ.ಟಿ.ಎಸ್ ಲೌಸೆಂಟ್, ಚಿರಂಜಿವಿ ಲೇಔಟ್ , ವೆಂಕಟಗೌಡ ಲೇಔಟ್ , ಜೆಎನ್ಸಿ, ಎಲ್-5 ನೋಕಿಯಾ ಬ್ಲಾಕ್, ಥಣಿಸಂದ್ರ, ಮೆಸ್ತರಿ ಪಾಳ್ಯ, ಮತ್ತು ಜೆಎನ್ಸಿ, ಗೊದ್ರೇಜ್ ಅಪಾರ್ಟ್ಮೆಂಟ್, ಬ್ರಿಗೇಡ್ ಕ್ಯಾನಾಡಿಯಮ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.
ವಿದ್ಯುತ್ ಸಂಬಂಧಿತ ಯಾವುದೇ ದೂರುಗಳು ಇದ್ದಲ್ಲಿ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.