ಬೆಂಗಳೂರು: ರಾಜ್ಯದಲ್ಲಿ ಬ್ಯಾನ್ ಆಗುತ್ತಾ ಮಕ್ಕಳ ಫೇವರಿಟ್ ಬಾಂಬೆ ಮಿಠಾಯಿ? ಈಗಾಗಲೇ ತಮಿಳುನಾಡು ಹಾಗೂ ಪುದುಚರಿ ಮಾದರಿಯಲ್ಲೇ ಕರ್ನಾಟಕದಲ್ಲೂ ನಿಷೇಧಕ್ಕೆ ತಯಾರಿ ನಡೆಸಿದ್ದು ಬಾಂಬೆ ಮಿಠಾಯಿ ಬಣ್ಣದಲ್ಲಿ ಪತ್ತೆಯಾದ ಕ್ಯಾನರ್ ಕಾರಕ ರೋಡ್ ಮೈನ್ -ಬಿ ತುಂಬಾ ವಿಷಕಾರಿ ಅಂಶ ಬೆಳಕಿಗೆ ಬಂದಿದೆ.
Gruhalakshmi Yojane: ಮಹಿಳೆಯರಿಗೆ ಗುಡ್ನ್ಯೂಸ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್ ! – ಇಲ್ಲಿದೆ ಕಂಪ್ಲೀಟ್ ಮಾಹಿತಿ!
ತಮಿಳುನಾಡು ಸರ್ಕಾರ ನಡೆಸಿದ ಪ್ರಯೋಗದಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ಈ ಹಿನ್ನೆಲೆಯಲ್ಲಿ ಎರಡು ರಾಜ್ಯದಲ್ಲಿ ಕಾಟನ್ ಕ್ಯಾಂಡಿ ನಿಷೇಧ ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಕಾಟನ್ ಕ್ಯಾಂಡಿ ಪರೀಕ್ಷೆಗೆ ಸಜ್ಜಾಘಿದೆ.
ಬ್ಯಾನ್ ಆಗುತ್ತಾ ಬಾಂಬೆ ಮಿಠಾಯಿ?
ರಾಜ್ಯದಾದ್ಯಂತ ಪಾರ್ಕ್ ಸೇರಿ ವಿವಿಧ ಸ್ಥಳಗಳಿಂದ ಮಾರುತ್ತಿರುವ ಕಾಟನ್ ಕ್ಯಾಂಡಿ ಮಾದರಿ ಸಂಗ್ರಹ
ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಿರುವ ಎಫ್ಎಸ್ಎಸ್ಎಐ
ಎಫ್ಎಸ್ಎಸ್ಎಐ – ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ
ಪರೀಕ್ಷೆಯ ಫಲಿತಾಂಶಗಳ ನಂತರ ಬಾಂಬೆ ಮಿಠಾಯಿ ನಿಷೇಧದ ಬಗ್ಗೆ ನಿರ್ಧಾರ
ತಮಿಳುನಾಡು ಸರ್ಕಾರ ನಡೆಸಿದ ಪ್ರಯೋಗದಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ
ಕಾಟನ್ ಕ್ಯಾಂಡಿ ಪರೀಕ್ಷಿಸಿದಾಗ ಅದರಲ್ಲಿ ರೋಡಮೈನ್-ಬಿ ಎಂಬ ರಾಸಾಯನಿಕ ಅಂಶ ಪತ್ತೆ
ರೋಡಮೈನ್-ಬಿ ಅಂಶ ಹೆಚ್ಚಾಗಿ ಜವಳಿ ಉದ್ಯಮದಲ್ಲಿ ಬಳಸಲಾಗುತ್ತದೆ
ರೋಡಮೈನ್-ಬಿ ಅಂಶ ಆಹಾರಕ್ಕೆ ಸೇರಿಸಿದಾಗ ಬಣ್ಣವನ್ನು ಹೆಚ್ಚಿಸುತ್ತದ
ಈ ಬಣ್ಣ ಮಕ್ಕಳು ಮತ್ತು ವಯಸ್ಕರನ್ನು ಸಹ ಆಕರ್ಷಿಸುತ್ತದೆ
ಇದು ಕಾಟನ್ ಕ್ಯಾಂಡಿ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿದರೆ ದೇಹಕ್ಕೆ ಹಾನಿ
ದೀರ್ಘಕಾಲದವರೆಗೆ ಸೇವಿಸುವುದರಿಂದ ಕ್ಯಾನ್ಸರ್ ಉಂಟಾಗುತ್ತದೆಯಂತೆ
ಕಾಟನ್ ಕ್ಯಾಂಡಿಗೆ ಮಾತ್ರವಲ್ಲದೆ ಜೆಲ್ಲಿಗಳು ಮತ್ತು ಮಿಠಾಯಿಗಳಿಗೆ ಬಣ್ಣ ನೀಡಲು ಇದನ್ನು ಸೇರಿಸಲಾಗುತ್ತದೆ
ಆರೋಗ್ಯ ಸಮಸ್ಯೆಗ ತಡೆಗಟ್ಟಲು ಅಂತಹ ಆಹಾರ ಸೇವನೆ ಮಾಡದಿರುವುದು ಸೂಕ್ತ ಅಂತ ತಜ್ಞರ ಸಲಹೆ