ಕಲಬುರ್ಗಿ:- ಇದೀಗ ಎಲ್ಲಿ ನೋಡಿದರಲ್ಲಿ ಶ್ರೀರಾಮಚಂದ್ರನ ಮಾತು. ಹಾಗೇನೆ ಕಲಬುರಗಿಯಲ್ಲಿ ಸಹ ಶ್ರೀರಾಮನ ಜಪ ಜೋರಾಗಿದೆ
ಈ ವೇಳೆ ಲಕ್ಷ್ಮೀ ನಗರ ಬಡಾವಣೆಯ ನಿವಾಸಿ ಅಭಿಷೇಕ್ ಹಾಗು ಅಂಜಲಿಯ ಮಗಳು ಚಂದ್ರಲಾ ಥೇಟ್ ರಾಮನ ಅವತಾರ ತಾಳಿದ್ದಾಳೆ.. ಜನೆವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ.
ಅಯೋಧ್ ಗೆ ಹೋಗಲು ಸದ್ಯ ಆಗದ ಕಾರಣ ಮನೆಯಲ್ಲಿ ರಾಮನನ್ನ ನೋಡ್ತಿದ್ದಾರೆ. ಹೌದು ಮಕ್ಕಳನ್ನ ಶ್ರೀ ರಾಮನಂತೆ ಸಿಂಗರಿಸಿ ಮಹಾಪ್ರಭುವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.