ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿ ರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
Gaganyaan Mission: ಇಸ್ರೋ ಐತಿಹಾಸಿಕ ಗಗನಯಾನ ಮಿಷನ್: ನಾಲ್ವರು ಗಗನಯಾತ್ರಿಗಳು ಇವರೇ ನೋಡಿ..
ದೆಹಲಿ: ಪೆಟ್ರೋಲ್ 96.72 ರೂ. ಡೀಸೆಲ್ 89.62 ರೂ. ಬೆಂಗಳೂರು: ಪೆಟ್ರೋಲ್ 101.94 ರೂ., ಡೀಸೆಲ್ 87.89 ರೂ. ಲಕ್ನೋ: ಪೆಟ್ರೋಲ್ 96.57 ರೂ., ಡೀಸೆಲ್ 89.76 ರೂ. ನೋಯ್ಡಾ: ಪೆಟ್ರೋಲ್ 96.79 ರೂ., ಡೀಸೆಲ್ 89.96 ರೂ. ಗುರುಗ್ರಾಮ: ಪೆಟ್ರೋಲ್ 97.18 ರೂ., ಡೀಸೆಲ್ 90.05 ರೂ. ಚಂಡೀಗಢ: ಪೆಟ್ರೋಲ್ 96.20 ರೂ., ಡೀಸೆಲ್ 84.26 ರೂ. ಇದೆ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.59 ರೂ ಮತ್ತು ಡೀಸೆಲ್ 94.36 ರೂ ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ – ರೂ. 102.68 ಬೆಂಗಳೂರು – ರೂ. 101.94 ಬೆಂಗಳೂರು ಗ್ರಾಮಾಂತರ – ರೂ. 102.01 ಬೆಳಗಾವಿ – ರೂ. 102.14 ಬಳ್ಳಾರಿ – ರೂ. 103.78 ಬೀದರ್ – ರೂ. 102.28 ವಿಜಯಪುರ – ರೂ.102.12 ಚಾಮರಾಜನಗರ – ರೂ. 102.10 ಚಿಕ್ಕಬಳ್ಳಾಪುರ – ರೂ. 101.94 ಚಿಕ್ಕಮಗಳೂರು – ರೂ. 103.12 ಚಿತ್ರದುರ್ಗ – ರೂ. 104.68 ದಕ್ಷಿಣ ಕನ್ನಡ – ರೂ. 101.57 ದಾವಣಗೆರೆ – ರೂ. 103.73 ಧಾರವಾಡ – ರೂ. 101.71 ಗದಗ – ರೂ. 102.25 ಕಲಬುರಗಿ – ರೂ. 101.71 ಹಾಸನ – ರೂ. 101.94 ಹಾವೇರಿ – ರೂ. 102.85 ಕೊಡಗು – ರೂ. 103.28 ಕೋಲಾರ – ರೂ. 101.81 ಕೊಪ್ಪಳ – ರೂ. 103.05 ಮಂಡ್ಯ – ರೂ. 101.50 ಮೈಸೂರು – ರೂ. 101.50 ರಾಯಚೂರು – ರೂ. 101.84 ರಾಮನಗರ – ರೂ. 102.40 ಶಿವಮೊಗ್ಗ – ರೂ. 103.58 ತುಮಕೂರು – ರೂ. 102.45 ಉಡುಪಿ – ರೂ. 101.50 ಉತ್ತರ ಕನ್ನಡ – ರೂ.102.49 ಯಾದಗಿರಿ – ರೂ. 102.43
ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ
ಬಾಗಲಕೋಟೆ – 88.59 ಬೆಂಗಳೂರು -87.89 ಬೆಂಗಳೂರು ಗ್ರಾಮಾಂತರ – 87.95 ಬೆಳಗಾವಿ – 88.10 ಬಳ್ಳಾರಿ – 89.58 ಬೀದರ್ – 88.23 ವಿಜಯಪುರ – 88.07 ಚಾಮರಾಜನಗರ – 88.04 ಚಿಕ್ಕಬಳ್ಳಾಪುರ – 87.89 ಚಿಕ್ಕಮಗಳೂರು – 88.38 ಚಿತ್ರದುರ್ಗ – 90.18 ದಕ್ಷಿಣ ಕನ್ನಡ – 87.52 ದಾವಣಗೆರೆ – 89.32 ಧಾರವಾಡ – 87.71 ಗದಗ – 88.20 ಕಲಬುರಗಿ – 87.71 ಹಾಸನ -88.12 ಹಾವೇರಿ – 88.74 ಕೊಡಗು – 88.94 ಕೋಲಾರ -87.77 ಕೊಪ್ಪಳ – 88.91 ಮಂಡ್ಯ -87.49 ಮೈಸೂರು – 87.49 ರಾಯಚೂರು -87.84 ರಾಮನಗರ – 88.31 ಶಿವಮೊಗ್ಗ – 89.24 ತುಮಕೂರು – 88.36 ಉಡುಪಿ -87.46 ಉತ್ತರ ಕನ್ನಡ – 88.36 ಯಾದಗಿರಿ – 88.36