ಬೆಂಗಳೂರು: ಸಿಎಂ ಆಪ್ತ ಕಾರ್ಯದರ್ಶಿ ಎಂದು ವಂಚನೆ ಮಾಡ್ತಿದ್ದವನನ್ನ ಪೊಲೀಸರು ಈಗ ಹೆಡೆಮುರಿ ಕಟ್ಟಿದ್ದಾರೆ. ಶ್ರೀಶೈಲ ಜಕ್ಕಣ್ಣನವರ್ ಎಂಬಾತನಿಂದ ವಂಚನೆ ಮಾಡಿದ್ದು ಸಿಎಂ ಕಚೇರಿಯಲ್ಲಿ ಏನ್ ಕೆಲಸ ಬೇಕಾದ್ರು ಮಾಡಿಕೊಡೀನಿ ಅಂಥ ಸುಳ್ಳು ಹೇಳಿ ವಂಚಿಸುತ್ತಿದ್ದನು.
ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಜಯನಗರ ನಿವಾಸಿಯಾಗಿರೋ ಶ್ರೀ ಶೈಲ ಜಕ್ಕಣ್ಣನವರ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಆಪ್ತ ಸಹಾಯಕನಾಗಿ ಕೆಲಸಮಾಡ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಜನರನ್ನ ನಂಬಿಸಲೆಂದೇ ನಕಲಿ ಐಡಿ ಕಾರ್ಡ್ ಬೇರೆ ಮಾಡಿಸಿಕೊಂಡಿದ್ದ.
ಮೂರು ತಿಂಗಳ ಸಂಬಳಕ್ಕಾಗಿ ಹೋದ ಯುವಕ ಶವವಾಗಿ ವಾಪಸ್: ಪೋಷಕರಿಂದ ನ್ಯಾಯಕ್ಕಾಗಿ ಹೋರಾಟ!
ಮುಖ್ಯಮಂತ್ರಿಗಳ ಆಪ್ತ ಸಹಾಯಕನೆಂದು ನಕಲಿ ಐಡಿ ಕಾರ್ಡ್ ಮಾಡಿಕೊಂಡಿರೋ ಆರೋಪ ಸಿಎಂ ಆಪ್ತ ಸಹಾಯಕನೆಂದು ಹೇಳಿಕೊಂಡು ಹಲವರಿಗೆ ವಂಚನೆ ಮಾಡಿದ್ದರ ಬಗ್ಗೆ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯಿಂದ ವಿಧಾನಸೌಧ ಪೊಲೀಸ್ ಠಾಣೆಯಗೆ ದೂರು ನೀಡಲಾಗಿತ್ತು.
ಅರುಣ್ ಪುರಟಾಡು ಎಂಬ ಅಧಿಕಾರಿಯಿಂದ ದೂರು ನೀಡಲಾಗಿದ್ದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಸದ್ಯ ಆರೋಪಿಯನ್ನ ತೀವ್ರ ವಿಚಾರಣೆ ಮಾಡ್ತಿರುವ ಪೊಲೀಸರು