ಬೆಂಗಳೂರು ಗ್ರಾಮಾಂತರ: ಆನೇಕಲ್ ನಲ್ಲಿ ವೃದ್ದೆ ಕತ್ತು ಕೊಯ್ದು ಚೈನ್ ಸ್ಮ್ಯಾಚಿಂಗ್ ಪ್ರಕರಣ ಇನ್ನಷ್ಟು ಚುರುಕುಗೊಳಿಸಿದ ಪೊಲೀಸರು ಹಾಗೆ ಆರೋಪಿಯ ಪತ್ತೆಗಾಗಿ 5 ತಿಂಗಳಿಂದ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಆರೋಪಿಯ ದೃಶ್ಯಾವಳಿ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆನೇಕಲ್ ನ ಲಕ್ಷ್ಮಿ ಚಿತ್ರಮಂದಿರದ ರಸ್ತೆಯಲ್ಲಿ ನಡೆದಿದ್ದ ಘಟನೆಯಾಗಿದ್ದು ನವೆಂಬರ್ 20.2023 ರಂದು ಹಾಡಹಾಗಲೇ ಕತ್ತು ಸೀಳಿ ಚೈನ್ ಕಸಿದು ಪರದೆಯಾಗಿದ್ದ ಕಳ್ಳ
ಸುಮಾರು ಐದು ತಿಂಗಳಿಂದ ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿರುವ ಪೊಲೀಸರು ಅಕ್ಕಯ್ಯಮ್ಮ ಎಂಬ ವೃದ್ದೆ ಬಳಿ ಚಿನ್ನದ ಸರ ಕದ್ದೊಯ್ದ ಕಳ್ಳ ಒಂಟಿ ಮಹಿಳೆ ಇರುವುದನ್ನ ಹೊಂಚು ಹಾಕಿದ್ದ ಕಳ್ಳ ಏಕಾಏಕಿ ಮನೆಯೊಳಗೆ ನುಗ್ಗಿ ಬಾಗಿಲು ಹಾಕಿದ್ದ ಆಸಾಮಿ ಮನೆಯಲ್ಲಿನ ವೃದ್ಧೆಯ ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ಅಕ್ಕ ನಿವಾಸಿಗಳು