ಬೆಂಗಳೂರು ಸೇರಿ ರಾಜ್ಯದ್ಯತ ವರ್ಲ್ ಕಪ್ ಟೂರ್ನಿಯಲ್ಲಿ ಬೆಟ್ಟಿಂಗ್ ನಡೆಸ್ತಿದ್ದ ಬುಕ್ಕಿಯನ್ನ ಸಿಸಿಬಿ ಹೆಡೆಮುರಿ ಕಟ್ಟಿದರೆ
ಈ ಭಾರಿ ವರ್ಲ್ಡ್ ಕಪ್ ಹಬ್ಬ ಜೋರಾಗಿದ್ದು ವರ್ಲ್ಡ್ ಕಪ್ ಮ್ಯಾಚ್ ಗಳಲ್ಲಿ ಲಕ್ಷಲಕ್ಷ ಬೆಟ್ಟಿಂಗ್ ನಡೆಸ್ತಿದ್ದ ಬುಕ್ಕಿಯನ್ನ ಸಿಸಿಬಿ ಅಧಿಕಾರಿಗಳು ಲಾಕ್ ಮಾಡಿದ್ದಾರೆ.
CCB killed the bookie who was betting in Bangalore!
allexch.bet ಎಂಬ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸ್ತಿದ್ದ. ಬೆಂಗಳೂರು ಸೇರಿದಂತೆ ಹಲವೆಡೆ ಬೆಟ್ಟಿಂಗ್ ನಡೆಸ್ತಿದ್ದ. ಆರೋಪಿ ಪ್ರಕಾಶ್ ಶೆಟ್ಟಿ ಬೆಟ್ಟಿಂಗ್ ಆ್ಯಪ್ ನಿರ್ವಹಣೆ ಮಾಡಲು ಕಾರ್ಕಳ ಬಳಿಯ ಮನೆಯಲ್ಲಿ ವೆಬ್ ಸೈಟ್ ನಿರ್ವಹಣೆ ಮಾಡ್ತಿದ್ದ. ಈ ಆ್ಯಪ್ ನಿರ್ವಹಣೆ ಮಾಡಲು ಹೊರ ರಾಜ್ಯದಿಂದ ಟೆಕ್ಕಿಗಳನ್ನ ಕರೆತಂದು ಆ್ಯಪ್ ನಿರ್ವಹಣೆ ತರಬೇತಿ ಪಡೆಯುತ್ತಿದ್ದ.
ಬೆಟ್ಟಿಂಗ್ ಗಾಗಿ ವಾಟ್ಸ್ ಅಪ್ ಗ್ರೂಪ್ ಮಾಡಿ ಯುವಕರನ್ನ ಬೆಟ್ಟಿಂಗ್ ಗೆ ಪ್ರೇರೆಪಿಸುತ್ತಿದ್ದ. ಸದ್ಯ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪ್ರಕಾಶ್ ಶೆಟ್ಟಿ ಅಂಡ್ ಟೀಮ್ ನ ಬಂಧಿಸಿ.ಬಂಧಿತನಿಂದ 1.5ಲಕ್ಷ ನಗದು ಆರು ಮೊಬೈಲ್ ಒಂದು ಟ್ಯಾಬ್ ಹಾಗೂ ಮೂರು ಬ್ಯಾಂಕ್ ಖಾತೆಗಳಲ್ಲಿದ್ದ 42ಲಕ್ಷ ಹಣವನ್ಮ ಪ್ರೀಜ್ ಮಾಡಿಸಿದ್ದಾರೆ.