ಬೆಂಗಳೂರು:- ನಡು ರಸ್ತೆಯಲ್ಲಿಯೇ ಕಾರೊಂದು ಹೊತ್ತಿ ಉರಿದ ಘಟನೆ ಬೆಂಗಳೂರಿನ ದೊಮ್ಮಲೂರಲ್ಲಿ ಜರುಗಿದೆ. ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಚಾಲಕ ಬಚಾವ್ ಆಗಿದ್ದಾನೆ.
ಎಚ್ಚರ: ಹೆಂಗಸರು ಮತ್ತು ಗಂಡಸರಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್ಗಳಿವು! ನಿರ್ಲಕ್ಷ್ಯ ಬೇಡ!
ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆಯಿಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಧಗ ಧಗಿಸಿದೆ. ಚಾಲಕ ಇಳಿದು ಹೋದ ಕೆಲ ನಿಮಿಷದಲ್ಲಿಯೇ ಕಾರು ಹೊತ್ತಿ ಉರಿದಿದೆ.