ಮಧುಮೇಹಿಗಳು ಕಲ್ಲಂಗಡಿ ತಿನ್ನಬಹುದಾ!?, ಅಕಸ್ಮಾತ್ ತಿಂದ್ರೆ ಏನಾಗುತ್ತೆ!?

ಮಧುಮೇಹಿಗಳು ಕಲ್ಲಂಗಡಿ ತಿನ್ನಬಹುದಾ!? ತಜ್ಞರು ಹೇಳುವುದಾದರೂ ಏನು!? ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ.. ಮಧುಮೇಹ ಇದ್ದಾಗ ಅನೇಕ ಹಣ್ಣುಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಈ ಹಣ್ಣುಗಳು ಸಕ್ಕರೆ ಮಟ್ಟವನ್ನು ಹೆಚ್ಚಿಸುವ ನೈಸರ್ಗಿಕ ಸಕ್ಕರೆ ಫ್ರಕ್ಟೋಸ್ ಅನ್ನು ಹೊಂದಿರುತ್ತದೆ ಕಾಂಗ್ರೆಸ್‌ ಹಾಗೂ ಜೆಡಿಎಸ್​ ಕಾರ್ಯಕರ್ತರ ಬಡಿದಾಟ: ಓರ್ವನ ಸ್ಥಿತಿ ಗಂಭೀರ..! ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇಡಲು ಹೆಸರುವಾಸಿಯಾಗಿರುವ ಕಲ್ಲಂಗಡಿ ಹಣ್ಣನ್ನು ಮಧುಮೇಹಿಗಳು ತಿನ್ನಬೇಕೋ ಬೇಡವೋ ಎಂಬ ಗೊಂದಲ ಹಲವರಲ್ಲಿದೆ. ಏಕೆಂದರೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದರ ಜೊತೆಗೆ … Continue reading ಮಧುಮೇಹಿಗಳು ಕಲ್ಲಂಗಡಿ ತಿನ್ನಬಹುದಾ!?, ಅಕಸ್ಮಾತ್ ತಿಂದ್ರೆ ಏನಾಗುತ್ತೆ!?