ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗೋದಕ್ಕೆ ಆಸೆ ಇದೆ ಅಂತ ಕೆಲವರು ಹೇಳಿದ್ದಾರೆ. ಆಗಬೇಕು ಕೊಡಿ ಅಂತ ಕೇಳಿಲ್ಲ. ಅಧ್ಯಕ್ಷ ಸ್ಥಾನ ವಿಚಾರ ಕೂಡ ಹೈಕಮಾಂಡ್ ಡಿಸೈಡ್ ಮಾಡುತ್ತದೆ.
ಪುರುಷರೇ ಗಮನಿಸಿ.. ಚಳಿಗಾಲದಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡೋದ್ರಿಂದ ವೀರ್ಯದ ಸಂಖ್ಯೆ ಕಡಿಮೆಯಾಗುತ್ತೆ..!?
ಅದರ ಬಗ್ಗೆ ನಾವು ಚರ್ಚೆ ಮಾಡೋದು ಸರಿಯಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರಾಗೋದು ಹಲವು ಸಮಸ್ಯೆಗಳು ಬರುತ್ತೆ. ನಾಯಕರು ಇರುತ್ತಾರೆ ಕಾರ್ಯಕರ್ತರು ಇರ್ತಾರೆ . ಎಲ್ಲರನ್ನೂ ಜೊತೆಗೂಡಿಸಿ ಕರೆದುಕೊಂಡು ಹೋಗಬೇಕು, ಕೆಲಸ ಮಾಡಬೇಕು. ಮಂತ್ರಿ ಆದ್ರೆ ಅಧಿಕಾರ ಇರುತ್ತೆ ಅಧ್ಯಕ್ಷ ಆದಾಗ ಬೇರೆ ವಿಶೇಷವಾದ ಅಧಿಕಾರ ಇಲ್ಲ. ಅಧ್ಯಕ್ಷ ಅಂತ ಅಂದ್ರೆ ಕೆಲಸ ಜಾಸ್ತಿ ಇರುತ್ತೆ ಅಧಿಕಾರ ಇರಲ್ಲ ಎಂದರು.