ಬೆಂಗಳೂರು: ಇನ್ನೇನು ಹೋಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ಬಣ್ಣದೋಕುಳಿ ಆಟವಾಡುವವರಿಗೆ ಭಾರೀ ನಿರಾಸೆ ಉಟಾಗಿದೆ ಕಾರಣವೆನೇಂದರೆ ಈಗಾಗಲೇ ಹೋಳಿ ಹಬ್ಬದಂದು ಕಾವೇರಿ ನೀರು ಬಳಸದಂತೆ ಜಲಮಂಡಳಿ ಖಡಕ್ ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿತ ಬತ್ತಿ ಹೋದ ಸಾಕಷ್ಟು ಕೊಳವೆ ಬಾವಿಗಳು . ಈ ಸಂಬಂಧ, ಹೋಳಿ ಹಬ್ಬದಲ್ಲಿ ರೈನ್ ಡ್ಯಾನ್ಸ್ಗೆ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಬೆಂಗಳೂರು ಜಲಮಂಡಳಿ ಖಡಕ್ ಸೂಚನೆ .
BIGG BREAKING: ಮೆಟ್ರೋ ಟ್ರ್ಯಾಕ್ʼನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ: ವೈಟ್ ಫೀಲ್ಡ್- ಚಲ್ಲಘಟ್ಟ ಸಂಚಾರ ಸ್ಥಗಿತ!
ಇದೇ ಮಾರ್ಚ್ 25 ರಂದು ನಡೆಯುವ ಹೋಳಿ ಹಬ್ಬಕ್ಕೆ ಸಜ್ಜಾಗಿದ್ದ ಹೋಟೆಲ್ ಹಾಗೂ ರೆಸಾರ್ಟ್ಗಳಿಗೆ ಜಲಮಂಡಳಿ ಶಾಕ್ ಹೋಳಿ ಹಬ್ಬದಲ್ಲಿ ರೈನ್ ಡ್ಯಾನ್ಸ್ಗೆ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಖಡಕ್ ಸೂಚನೆ ಈಗಾಗಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ ಈ ಹಿನ್ನಲೆ ಎಚ್ಚೆತ್ತ ಬೆಂಗಳೂರು ಜಲಮಂಡಳಿ, ನೀರು ಬಳಸದಂತೆ ಆದೇಶ
ಉಲ್ಬಣವಾಗಿರುವ ಸಮಸ್ಯೆಗಳನ್ನು ಮಂಡಳಿಯೂ ಸಮರ್ಪಕವಾಗಿ ನಿರ್ವಹಿಸಲು ಎಲ್ಲರ ಸಹಕಾರ ಬಹಳ ಮಹತ್ವದಾಗಿರುತ್ತದೆ.ಹೋಳಿ ಹಬ್ಬವು ಸಾಂಸ್ಕೃತಿವಾದ ಆಚರಣೆಯ ಹಬ್ಬ.ಇದನ್ನ ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ.ಜೊತೆಗೆ ಸಾಂಸ್ಕೃತಿವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ನಿಷೇಧ ಹೇರುವುದಿಲ್ಲ.
ಈ ಸಂದರ್ಭದಲ್ಲಿ ಮನೋರಂಜನೆಯಾಗಿ ವಾಣಿಜ್ಯ ಉದ್ದೇಶದಿಂದ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸುವುದು ಸಮಂಜಸವಾಗಿರುವುದಿಲ್ಲ.ಮನೋರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಸೂಚನೆ
ಹೋಳಿ ಆಚರಣೆ ಮಾಡುವವರಿಗೆ BWSSB ಎಚ್ಚರಿಕೆ ಹೋಳಿ ಹಬ್ಬವನ್ನಸಾಂಸ್ಕೃತಿಕ ಹಾಗೂ ಧಾರ್ಮಿಕ ವಾಗಿ ಆಚರಣೆ ಮಾಡುವುದಕ್ಕೆ ಅಡ್ಡಿ ಇಲ್ಲಆದ್ರೆ ಮನರಂಜನೆ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಹೋಳಿಮಾಡುವಂತಿಲ್ಲಅಪ್ಪಿ ತಪ್ಪಿ ಯಾರಾದ್ರು ಬೋರ್ ವೆಲ್ ನೀರಲ್ಲಿ ಹೋಳಿ ಆಚರಣೆ ಮಾಡೋದು ಫ್ಲೋರ್ ಗಳನ್ನ ತೊಳೆಯೋಕೆ ಬಳಕೆ ಮಾಡೋದು ಕಂಡು ಬಂದ್ರೆ ದಂಡ ವಿಧಿಸಲಾಗುತ್ತೆಎಂದ BWSSB ಛೇರ್ಮನ್ ರಾಮ್ ಪ್ರಸಾಂತ್ ಮನೋಹರ್ ತಿಳಿಸಿದ್ದಾರೆ.