ಬೀದರ್: ನವರಾತ್ರಿಯಲ್ಲಿ ಆದಿ ಶಕ್ತಿಯನ್ನು ನವವಿಧಗಳಲ್ಲಿ ಪೂಜಿಸುವ ಮತ್ತು ಸಮೃದ್ಧಿ ಸಂಕೇತವಾಗಿ ಘಟ (ಕಲಶ) ಸ್ಥಾಪನೆಯ ಹಿನ್ನಲೆ ನಗರದ ಮೋಹನ ಮಾರ್ಕೆಟ ಮೈಲುರ ಕ್ರಾಸ್. ಗುಂಪಾ ಸೇರಿದಂತೆ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ. ಬೀದರ ನಗರ ಸರಿದಂತೆ ಜಿಲ್ಲೆಯಲ್ಲಿ ದೇವಿ ಮತ್ತು ದುರ್ಗಾ ಮಾತೆ ದೇವಾಲಯ ಸೇರಿದಂತೆ ನಗರದ ಸರಿದಂತೆ ಜಿಲ್ಲೆಯಾದ್ಯಂತ ಮನೆಯಲ್ಲಿ ಘಟಕ ಸ್ಥಾಪನೆ..
ನವರಾತ್ರಿ ಆಚರಣೆ ಸಿದ್ಧತೆಗಳು ನಡೆದಿದ್ದು, ಇಂದು ಘಟ ಸ್ಥಾಪನೆಯೊಂದಿಗೆ ದೇವಿ ಉಪಾಸನೆ ಆರಂಭಗೊಳ್ಳಲಿದೆ. ಈ ನಿಮಿತ್ತ ಪೂಜೆ ಮತ್ತು ಅಲಂಕಾರಕ್ಕೆ ಬೇಕಾದ ಹೂವು, ಹಣ್ಣು, ಕಬ್ಬು, ಬಾಳೆಗೊನೆ, ವೀಳ್ಯದೆಲೆ . ಮದನಾ ಜೋಳದ ತೆನೆ. ಸೇರಿದಂತೆ ವಿವಿಧ ಪೂಜೆ ಸಾಮಗ್ರಿಗಳು ಖರೀದಿ ಭರಾಟೆ..ಶುದ್ಧ ಮಣ್ಣಿನ ಪದರಗಳನ್ನು ಹಾಕಿ, ಏಳು ಬಗೆಯ ಧಾನ್ಯಗಳನ್ನು ಬಿತ್ತಿ, ವೀಳ್ಯದೆಲೆ, ನಾಣ್ಯ, ಮಾವಿನ ಎಲೆ, ತೆಂಗಿನಕಾಯಿ ಇಟ್ಟು ಕಲಶ ಸ್ಥಾಪನೆ ಮಾಡಲಾಗುತ್ತದೆ.
ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!
ಕಳೆದ ವಾರ ಅಡುಗೆ ಎಣ್ಣೆ ದರ ₹90 ಪ್ರತಿ ಲೀಟರ್ ಇತ್ತು. ಈ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಲೀಟರ್ಗೆ ₹125ರಂತೆ ಮಾರಾಟವಾಗುತ್ತಿದೆ.. ಸಾಮಾನ್ಯವಾಗಿ ₹100ಕ್ಕೆ ಸಿಗುತ್ತಿದ್ದ ಉತ್ತಮ ಗುಣಮಟ್ಟದ ಸೇಬು ಪ್ರತಿ ಕೆ.ಜಿಗೆ ₹150, ಪಚ್ಚ ಬಾಳೆಣು ₹70 ಡಜನ್, ಸೀತಾಫಲ ₹10ಕ್ಕೆ ಒಂದರಂತೆ, ದಾಳಿಂಬೆ ಕೆ.ಜಿಗೆ ₹240ರಂತೆ ಮಾರಾಟವಾದವು..