ಬೆಂಗಳೂರು: ಉದ್ಯಮಿ ವಿಜಯ್ ಟಾಟಾ ದೂರು ನೀಡಿರುವ ವಿಚಾರ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಅದಕ್ಕೆಲ್ಲ ಉತ್ತರ ಕೊಡಲ್ಲ ದೂರು ಕೊಡ್ಲಿ,ನನಗೆ ಏನು ಸಂಬಂಧ ಅವನು ಯಾರು ಅವನ ಬಗ್ಗೆ ಯಾಕೆ ಚರ್ಚೆ ಮಾಡ್ಲಿಸಂಬಂಧ ಇಲ್ಲದವನು ಯಾರು ಕೊಡಿಸಿದ್ದಾರೆ ಅದೆಲ್ಲವೂ ಅಮೇಲೆ ಚರ್ಚೆ ಮಾಡೋಣ ಎಂದು ಹೇಳಿದರು.
ಹಾಗೆ ಇದರ ಬಗ್ಗೆ ಎಫ್ಐಆರ್ ಆಗ್ಲಿ ಬನ್ನಿ ನೋಡೋಣಇದು ಚರ್ಚೆ ಮಾಡುವ ವಿಷಯನಾಇದಕ್ಕೆಲ್ಲ ಉತ್ತರ ಕೊಡ್ಲಾ ಬೀದಿಯಲ್ಲಿ ಹೋಗುವ ನಾಯಿ ನರಿಗೆಲ್ಲ ಉತ್ತರ ಕೊಡೋಕೆ ಆಗುತ್ತಾ ಹೇಳಿ ಎಂದು ವಾಗ್ದಾಳಿ ನಡೆಸಿದರು.