ಉತ್ತರ ಕನ್ನಡ:– ಜಿಲ್ಲೆಯ ಕಾರವಾರದ ಸಾಯಿಕಟ್ಟಾದಲ್ಲಿ ಮನೆಯಲ್ಲಿ ಗಣೇಶ ಪೂಜೆ ಹಾಗೂ ದೇವರಿಗೆ ಇಟ್ಟ ಹಣದ ವಿಚಾರದಲ್ಲಿ ಅಣ್ಣ-ತಮ್ಮನ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಜರುಗಿದೆ.
ಮದುವೆಯಾಗಿ ಎರಡು ದಿನಕ್ಕೆ ಮಸಣಕ್ಕೆ ಸೇರಿದ ನವವಿವಾಹಿತೆ: ಮನಕಲಕುವ ಘಟನೆ!
ಸಹೋದರನನ್ನೇ ಆರೋಪಿ ಮನೀಶ್ ಕಿರಣ್ ಹತ್ಯೆಗೈದಿದ್ದಾನೆ. ಸಂದೇಶ್ ಪ್ರಭಾಕರ್ ಬೋರ್ಕರ್, ಮೃತ ರ್ದುದೈವಿ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕಾರವಾರ ಪೊಲೀಸರು ಆರೋಪಿ ಮನೀಶ್ ಕಿರಣ್ನನ್ನು ಈಗಾಗಲೇ ಬಂಧಿಸಿದ್ದಾರೆ.
ಒಟ್ಟಾರೆ ಕ್ಷುಲ್ಲಕ ವಿಚಾರಕ್ಕೆ ಈ ದುರಂತ ನಡೆದಿದ್ದು, ನಿಜಕ್ಕೂ ಬೇಸರ ಸಂಗತಿ.