ಕಲಬುರ್ಗಿ:- ಭರ್ತಿ ತುಂಬಿದ್ದ ಮೊಬೈಲ್ ಅಂಗಡಿಗೆ ನಡುರಾತ್ರಿ ಎಂಟ್ರಿ ಕೊಟ್ಟ ಖದೀಮ ಸ್ಮಾರ್ಟ್ ಫೋನ್ ಜೊತೆಗೆ ಹಣವನ್ನೂ ಇಗರಿಸಿದ ಘಟನೆ ಕಲಬುರಗಿಯ ಚಿತ್ತಾಪುರದಲ್ಲಿ ನಡೆದಿದೆ.
ಯೋಗೀಶ್ ಎಂಬುವವರಿಗೆ ಸೇರಿದ ಅಂಗಡಿಗೆ ಶೆಟರ್ ಮುರಿದು ಕಳ್ಳತನ ಮಾಡಿದ್ದಾನೆ. ಖದೀಮ ವಿಪರ್ಯಾಸ ಅಂದ್ರೆ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಸ್ಥಳಕ್ಕೆ ಶ್ವಾಸ ದಳ ಸಮೇತ ಭೇಟಿ ಕೊಟ್ಟ ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ..