ನಟ ಸಾಹಿಲ್ ಖಾನ್ ಅವರನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಾದೇವ್ ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಸಲಾಗಿದೆ.
Bengaluru: ಬೆಂಗಳೂರಿನ ಅರಣ್ಯ ಪ್ರದೇಶ ಒಂದರಲ್ಲಿ ಅಗ್ನಿ ಅವಘಡ!
ಬಂಧನ ಪೂರ್ವ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಇದಕ್ಕೂ ಮೊದಲು, 2023 ರ ಡಿಸೆಂಬರ್ನಲ್ಲಿ ಎಸ್ಐಟಿ ಸಾಹಿಲ್ ಮತ್ತು ಇತರ ಮೂವರನ್ನು ವಿಚಾರಣೆಗೆ ಕರೆದಿತ್ತು, ಆದರೆ ಅವರು ಹಾಜರಾಗಲಿಲ್ಲ. Isports247, ದಿ ಲಯನ್ ಬುಕ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುತ್ತಿದೆ ಮತ್ತು ಬೆಟ್ಟಿಂಗ್ ಪ್ಲಾಟ್ಫಾರ್ಮ್ನೊಂದಿಗೆ ನೇರ ಸಂಬಂಧವನ್ನು ನಿರಾಕರಿಸಿದೆ.
ರಾಯಪುರ ಮಾರ್ಗವಾಗಿ ಮುಂಬೈಗೆ ಕರೆತರಲಾಗುತ್ತಿದೆ. ಲೋಟಸ್ ಆಪ್ 247ರಲ್ಲಿ ಪಾಲುದಾರನಾಗಿದ್ದು, ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.