ಬೆಂಗಳೂರು: ಐಎಎಸ್ ಅಧಿಕಾರಿಗಳ ವಿರುದ್ಧ ಕೆಎಎಸ್ ಅಧಿಕಾರಿ ದೂರು ನೀಡಿದ್ದಾರೆ ಐಎಎಸ್ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಸಿಎಂಗೆ ದೂರು ನೀಡಿರುವ KAS ಅಧಿಕಾರಿ. ಮುಖ್ಯಮಂತ್ರಿಗೆ ದೂರು ನೀಡಿದ ಆನೇಕಲ್ ತಹಶಿಲ್ದಾರ್ ಅಮಾನತ್ತಾದ ಆನೇಕಲ್ ತಹಶಿಲ್ದಾರ್ ಶಿವಪ್ಪ ಎಚ್ ಲಮಾಣಿ ದೂರು ಒಂದೇ ವರ್ಷದಲ್ಲಿ ನಾಲ್ಕು ಬಾರಿ ಅಮಾನತ್ತು ಮಾಡಿ ಆದೇಶ
ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ರಿಂದ ಕಿರುಕುಳ ಆರೋಪ
ಆನೇಕಲ್ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಏಪ್ರಿಲ್ 12 ರಂದು ಮೊದಲು ಅಮಾನತು. ಈ ಅಮಾನತ್ತು ಆದೇಶ ವಿರುದ್ಧ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಬಳಿಕ ವಿಚಾರಣೆ ನಡೆಸಿ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದು ಇದ್ರು ತಹಶಿಲ್ದಾರ್ ಪರ ಅಂತಿಮ ಆದೇಶ ನೀಡಿದ್ದರು ಅಕ್ಟೋಬರ್ 11 ರಂದು ಪುನಃ ಅಮಾನತ್ತುಅಮಾನತ್ತು ಅದೇಶ ವಿರುದ್ಧ ಕರ್ನಾಟಕ ರಾಜ್ಯ ಆಡಳಿತ ಮಂಡಳಿಗೆ ಮೇಲ್ಮನವಿಅಕ್ಟೋಬರ್ 17 ರಂದು ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ
ತಡೆಯಾಜ್ಞೆ ಆದೇಶದಂತೆ ಆನೇಕಲ್ ತಹಶಿಲ್ದಾರ್ ಆಗಿ ಕರ್ತವ್ಯ ಆದ್ರೆ ನ್ಯಾಯಾಲಯದ ತಡೆಯಾಜ್ಞೆ ಆದೇಶ ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ಮತ್ತೆ ತಹಶಿಲ್ದಾರ್ ಅಮಾನತ್ತು ಪ್ರಶ್ನಿಸಿ ಮತ್ತೆ ಹೈಕೋರ್ಟ್ ಮೊರೆ ಹೊಗಿದ್ದ ತಹಶಿಲ್ದಾರ್ ಹೈಕೋರ್ಟ್ ಸಹ ತಹಶಿಲ್ದಾರ್ ಶಿವಪ್ಪ ಲಮಾಣಿ ಪರ ಆದೇಶ ಇದೀಗ ಪುನಃ ಇದೇ ತಿಂಗಳು 19 ನೇ ತಾರೀಖು ಅಮಾನತ್ತು ಮಾಡಿ ಸರ್ಕಾರ ಆದೇಶ
ಪದೇ ಪದೇ ಅಮಾನತ್ತು ಶಿಕ್ಷೆಯಿಂದ ನೊಂದ ತಹಶಿಲ್ದಾರ್ ಶಿವಪ್ಪ ಲಮಾಣಿ ಮತ್ತು ಕುಟುಂಬ ಮೊದಲಿನಿಂದಲು ಕಿರುಕುಳ ನೀಡುತ್ತಿರುವ ಐಎಎಸ್ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಸಂಡೂರು ತಾಲ್ಲೂಕು ತಹಶಿಲ್ದಾರ್ ಆಗಿದ್ದ ವೇಳೆ ಕಿರುಕುಳ ಜಾತಿ ನಿಂದನೆ ಮಾಡಿ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಆಗ ಬಳ್ಳಾರಿ ಡಿಸಿಯಾಗಿದ್ದ ಅಮ್ಲಾನ್ ಆದಿತ್ಯ ಬಿಸ್ವಾಸ್
ಇವರ ಜೊತೆ ಮತ್ತೊಬ್ಬ ಐಎಎಸ್ ಅಧಿಕಾರಿ ಕಿರುಕುಳ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸಹ ಕಿರುಕುಳ ಮೂರು ದಿನಗಳ ಹಿಂದೆ ಅಪರ ಜಿಲ್ಲಾಧಿಕಾರಿ ಸೇರಿದಂತೆ ಐದಾರು ಕಂದಾಯ ಅಧಿಕಾರಿಗಳನ್ನು ಮನೆ ಬಳಿ ಕಳುಹಿಸಿ ಕಿರುಕುಳ ಅಮಾನತ್ತು ಆದೇಶ ಜಾರಿ ಮಾಡುವ ನೆಪದಲ್ಲಿ ಕಿರುಕುಳ ನನಗೆ ಮತ್ತು ನನ್ನ ಕುಟುಂಬಕ್ಕೆ ಏನಾದರೂ ಆದರೆ ಇವರೇ ಜವಾಬ್ದಾರರು ಹಾಲಿ ಆದೇಶ ಹಿಂಪಡೆದು ನನಗೆ ತೊಂದರೆ ಕೊಡದಂತೆ ಸಿಎಂಗೆ ಆನೇಕಲ್ ತಹಶಿಲ್ದಾರ್ ಮನವಿ