ಬೆಂಗಳೂರು:- ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಭಾರೀ ಅನಾಹುತ ಒಂದು ತಪ್ಪಿರುವ ಘಟನೆ ಜರುಗಿದೆ.
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ : ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ನಾಗದೇವನಹಳ್ಳಿಯ ರಸ್ತೆಯಲ್ಲಿ ಡಾಬಾ ಗೋಡೆ, ಬೀಡಾ ಅಂಗಡಿಗೆ ಬಸ್ ಗುದ್ದಿದೆ. ಶಿರ್ಕೆ ಸರ್ಕಲ್ ನಿಂದ ನಾಗರಬಾವಿ ಕಡೆ ಬಸ್ ಹೊರಟಿದ್ದರು. ರಸ್ತೆಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ.
ಬಸ್ ಅಪಘಾತದಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.