ನಾನು 12 ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಇಲ್ಲೊಬ್ಬ ಯುವತಿ ಹೇಳಿಕೊಂಡಿದ್ದಾಳೆ. ಹೌದು ನೀಲಿ ತಾರೆ ಲಿಸಾ ಸ್ಪಾರ್ಕ್ 24 ಗಂಟೆಯಲ್ಲಿ 919 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇದೀಗ ಬೋನಿ ಕೇವಲ 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್ ಮಾಡುವ ಮೂಲಕ ಲಿಸಾ ದಾಖಲೆಯನ್ನ ಮುರಿದಿದ್ದಾರೆ.
ವಿವಾದಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುವ ಓನ್ಲಿ ಫ್ಯಾನ್ಸ್ ಮಾಡೆಲ್ 25 ವರ್ಷ ವಯಸ್ಸಿನ ಬೋನಿ ಬ್ಲೂ ತಾನು ಕೇವಲ 12 ಗಂಟೆಗಳಲ್ಲಿ ಬರೋಬ್ಬರಿ ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಹೇಳಿಕೊಂಡಿದ್ದಾಳೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಬೋನಿ ಬ್ಲೂ ಈ ಆಘಾತಕಾರಿ ಹೇಳಿಕೆ ನೀಡಿದ್ದಾಳೆ. ಈ ಮೂಲಕ ಈಕೆ 919 ಪುರುಷರೊಂದಿಗೆ ಮಲಗಿ ದಾಖಲೆಯನ್ನು ನಿರ್ಮಿಸಿದ್ದ ಲಿಸಾ ಸ್ಪಾರ್ಕ್ ದಾಖಲೆ ಮುರಿದಿದ್ದಾಳೆ.
Pumpkin Seeds: ಕುಂಬಳಕಾಯಿ ಬೀಜ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ!
ಅಲ್ಲದೇ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಈ ಅನುಭವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಉತ್ತಮವಾಗಿದೆ ಎಂದಿದ್ದಾರೆ. ಜೊತೆಗೆ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಸಹಕರಿಸಿದ ಎಲ್ಲ ಪುರುಷರಿಗೂ ಧನ್ಯವಾದ ಹೇಳಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಓನ್ಲಿ ಫ್ಯಾನ್ಸ್ ತಾರೆ ಲಿಲ್ಲಿ ಫಿಲಿಪ್ಸ್ 24 ಗಂಟೆಯಲ್ಲಿ ಸಾವಿರ ಪುರುಷರೊಟ್ಟಿಗೆ ಸೆಕ್ಸ್ ನಡೆಸುವುದಾಗಿ ಘೋಷಿಸಿದ್ದರು. ಅದಕ್ಕಾಗಿ ಪೂರ್ವತಯಾರಿಯಾಗಿ 101 ಪುರುಷರೊಟ್ಟಿಗೆ ಸೆಕ್ಸ್ ನಡೆಸಿದ್ದರು.