ಹುಬ್ಬಳ್ಳಿ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ ಗಳಲ್ಲಿ ಇಂದು ಪ್ರಚಂಡ ಬಹುಮತದಿಂದ ಭಾರತೀಯ ಜನತಾ ಪಾರ್ಟಿ ಆಯ್ಕೆ ಆದ ಹಿನ್ನೆಲೆ ಹುಬ್ಬಳ್ಳಿ ತಾಲ್ಲೂಕಿನ ವರೂರ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಉಮೇಶ್ ಕುಸುಗಲ್, ಹಿರಿಯಾರಾದ ಭಗಂತ ಯಂಕ್ಕಣ್ಣವರ, ಡಿ ಪಿ ಕಾಗೇನವರ, ಕುಮಾರಸ್ವಾಮಿ ಹಿರೇಮಠ ,ಜಿಲ್ಲಾ ಕಾರ್ಯದರ್ಶಿ ಟೋಪನಗೌಡ್ರ ರಾಮನಗೌಡ್ರ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಮೆಣಸಿನಕಾಯಿ , ಮಂಜುನಾಥ ದ್ಯಾಮಕ್ಕನವರ ,ಎಸ್ ಟಿ ಮೊರ್ಚಾ ಅಧ್ಯಕ್ಷರಾದ ಅಶೋಕ ಅಣ್ಣಿಗೇರಿ, ಯಲ್ಲಪ್ಪ ಬಸ್ತಿ, ಭಿಮರಾವ್ ಚಿಂತಪ್ಪನವರ ,ಚಂದಾ ನವಲಗುಂದ, ಎಸ್ ಎನ್ ಪಾಟೀಲ್, ಪ್ರಕಾಶ್ ಮಾಳಕೊಟಿ ,ಕಿರಣ ಮಿಸ್ಕಿನ ,ಶಿವರಾಜ್ ವಡ್ಡರ, ಪ್ರಭು ಮೊರಬದ, ಸಹದೇವ ಕಾಳೆನವರ, ದೇವರಾಜ್ ಕೋಟೆಣ್ಣವರ, ಚಂದ್ರು ಬಡಪ್ಪನವರ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು