ಕಲಬುರಗಿ: ರೈತರು ನಮ್ಮ ಅನ್ನದಾತರು ಅಂತಹ ರೈತರ ಭೂಮಿಯನ್ನ ನಾವು ವಕ್ಫ್ ಆಸ್ತಿ ಮಾಡಕ್ಕಾಗುತ್ತಾ ಅತ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ರೈತರಿಗೆ ಗುಡ್ ನ್ಯೂಸ್: ಪೆಟ್ರೋಲ್/ಡೀಸೆಲ್ ಆಧಾರಿತ ಪಂಪ್ ಸೆಟ್ʼಗಳಿಗೆ 90% ಸಹಾಯಧನ!
ಕಲಬುರಗಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಈಗಾಗಲೇ ಕೊಟ್ಟಿರುವ ನೋಟೀಸ್ ವಾಪಾಸ್ ಪಡೀಬೇಕು ಅಂತ ಖುದ್ದು ಸಿಎಂ ಹೇಳಿದ್ದಾರೆ ನಾನೂ ಹೇಳಿದ್ದೇನೆ.. ಬಿಜೆಪಿಯವರು ನಾನ್ ಕಾರಣ ನಾನ್ ಕಾರಣ ಅಂತ ನಂಗೆ ಪುಗ್ಸಟ್ಟೆ ಪ್ರಚಾರ ಕೊಡ್ತಿದ್ದಾರೆ ಅಂದ್ರು. ಅದಕ್ಕೂ ಮೀರಿ ಪ್ರತಿಭಟನೆ ಮಾಡ್ತಿದ್ರೆ ಮಾಡ್ಲಿ ಸಂತೋಷ ಅಂತ ಹೇಳಿದ್ರು…