ಕಲಬುರ್ಗಿ:- ಕರ್ನಾಟಕದಲ್ಲಿ ಇಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ.
Lokasabha Election: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ಆರಂಭ..!
ಅದರಂತೆ ರಾಜ್ಯದೆಲ್ಲೆಡೆ ಮಾತದಾರರು ಮತಗಟ್ಟೆಗಳ ಬಳಿ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಅದರಂತೆ ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಮತದಾನ ಮಾಡಿದ್ದಾರೆ.
ಜೇವರ್ಗಿ ಕಾಲನಿಯ ಬೂತ್ ಸಂಖ್ಯೆ 93 ರಲ್ಲಿ ಜಾಧವ್ ವೋಟ್ ಮಾಡಿದ್ದಾರೆ. ಎರಡನೇ ಬಾರಿಗೆ ಜಾಧವ್ ಕಣದಲ್ಲಿದ್ದಾರೆ.