ಗದಗ: ಮೈಲುಗಲ್ಲಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದ ಬಳಿ ನಡೆದಿದೆ. ನಿಂಗಪ್ಪ ತೋಟಗಂಟಿ (48) ಮೃತ ಬೈಕ್ ಸವಾರನಾಗಿದ್ದು,
Parkinson Disease: ಕೈಕಾಲುಗಳು ನಡುಗುತ್ತಾ? ಹಾಗಿದ್ರೆ ಇದು ಪಾರ್ಕಿನ್ಸನ್ ಕಾಯಿಲೆ ಆಗಿರಬಹುದು!
ಶ್ರಾವಣ ಮಾಸದ ನಿಮಿತ್ಯ ಮನೆ ದೇವರಾದ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಕಂಠಿಬಸವೇಶ್ವರ ದರ್ಶನಕ್ಕೆ ತೆರಳಿದ್ದ ನಿಂಗಪ್ಪ ದೇವರ ದರ್ಶನ ಮುಗಿಸಿಕೊಂಡು ವಾಪಸ ಊರಿಗೆ ಮರಳುವಾಗ ಘಟನೆ ಸಂಭವಿಸಿದೆ. ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.