ಬೆಂಗಳೂರು: ಕಾಡುಗೋಡಿ ವಿದ್ಯುತ್ ದುರಂತ ಬಳಿಕ ಎಚ್ಚೆತ್ತುಕೊಳ್ತಾ ಬೆಸ್ಕಾಂ ಬೆಂಗಳೂರಿಗರ ಆಕ್ರೋಶಕ್ಕೆ ಮಣಿದು ಕೊನೆಗೂ ಡೆಡ್ಲಿ ವಿದ್ಯುತ್ ಸ್ಪಾಟ್ಗಳನ್ನ ಪತ್ತೆ ಹಚ್ಚಿದ ಬೆಸ್ಕಾಂ ಅಧಿಕಾರಿಗಳು..ಇಡೀ ಬೆಂಗಳೂರಿನ ಜನತೆಯನ್ನು ಬೆಚ್ಚಿಬೀಳಿಸುತ್ತಿದೆ ಬೆಸ್ಕಾಂ ಬಿಡುಗಡೆ ಮಾಡಿರುವ ಡೆಡ್ಲಿ ಸ್ಪಾಟ್ ಗಳ ಸಂಖ್ಯೆ
ನಿಜಕ್ಕೂ ಸಿಲಿಕಾನ್ ಸಿಟಿ ಮಂದಿ ನೋಡಲೇಬೇಕು ಈ ಡೇಂಜರ್ ಸ್ಪಾಟ್ ಗಳನ್ನುವಿದ್ಯುತ್ ದುರಂತದ ಬಳಿಕ ಎಚ್ಚೆತ್ತು ಸರ್ವೇ ಮಾಡಿದ ಅಧಿಕಾರಿಗಳಿಗೆ ಡೆಡ್ಲಿ ಸ್ಪಾಟ್ ಗಳ ಸಂಖ್ಯೆಯೇ ನೋಡಿ ಶಾಕ್ 15 ದಿನಗಳ ಒಳಗಾಗಿ ಡೆಡ್ಲಿ ಸ್ಪಾಟ್ಗಳನ್ನ ಪತ್ತೆ ಹಚ್ಚೋದಾಗಿ ತಿಳಿಸಿದ ಬೆಸ್ಕಾಂ ಅಧಿಕಾರಿಗಳು 15 ದಿನದಲ್ಲಿ 38922 ಅಪಾಯಕಾರಿ ಸ್ಥಳಗಳನ್ನ ಪತ್ತೆ ಹಚ್ಚಿದ ಆಫೀಸರ್ಸ್ ಇನ್ಮೇಲೆ ಪುಟ್ಪಾತ್ ಮೇಲೆ ಓಡಾಡುವ ಮುನ್ನ ಬೆಂಗಳೂರು ಜನರೇ ಎಚ್ಚರ ಎಚ್ಚರ
ಹಾಗಾದ್ರೆ ಯಾವ ಯಾವ ವಲಯದಲ್ಲಿ ಎಷ್ಟೆಷ್ಟು ಡೇಂಜರಸ್ ಬೆಸ್ಕಾಂ ವಿದ್ಯುತ್ ಸ್ಪಾಟ್ ಗಳಿವೆ..?
1) ಉತ್ತರ ವಲಯ – 5472
2) ಪೂರ್ವ – 4187
3) ಪಶ್ಚಿಮ – 12794
4) ದಕ್ಷಿಣ – 16469
ಒಟ್ಟು – 38922
ದುರಸ್ಥಿ ಮಾಡಿರೋ ಸ್ಪಾಟ್ ಗಳು
ಉತ್ತರ ವಲಯ ದುರಸ್ಥಿ – 2616
ಪೂರ್ವ ದುರಸ್ಥಿ – 1990
ಪಶ್ಚಿಮ ದುರಸ್ಥಿ – 5229
ದಕ್ಷಿಣ ದುರಸ್ಥಿ – 3707
ದುರಸ್ಥಿ ಮಾಡ್ಬೇಕಿರೋ ಸ್ಪಾಟ್ ಗಳು
ಉತ್ತರ ವಲಯ – 2856
ಪೂರ್ವ – 2197
ಪಶ್ಚಿಮ – 7565
ದಕ್ಷಿಣ – 12762
ಒಟ್ಟು – 25380
ಇನ್ನು 25000 ಡೆಡ್ಲಿ ಸ್ಪಾಟ್ಗಳು ಬಾಕಿ ಉಳಿದಿವೆ ಹಾಗೆ ಉಳಿದ ಉಳಿದ ಸ್ಪಾಟ್ ಗಳನ್ನ ಡಿಸೆಂಬರ್ 30ರ ಒಳಗಾಗಿ ಮುಚ್ಚೋದಾಗಿ ಬೆಸ್ಕಾಂ ಡೆಡ್ ಲೈನ್..