ಬೆಂಗಳೂರು:- ಖದೀಮರು ಒಂದೇ ಸ್ಥಳದಲ್ಲಿ ಎರಡು ಬೈಕ್ ಕದ್ದ ಘಟನೆ ನಗರದ ರೆಸ್ಟ್ ಹೌಸ್ ರಸ್ತೆ ಆರ್ಮಿ ಕಚೇರಿ ಮುಂಭಾಗ ನಡೆದಿದೆ.
ಫೆ.17ರ ಸಂಜೆ ನಿಲ್ಲಿಸಿದ್ದ 2 ದ್ವಿಚಕ್ರ ವಾಹನ ಕಳುವಾಗಿದೆ. ಅನುಪಮ್ ಮತ್ತು ಆತನ ಸ್ನೇಹಿತನ ಟಿವಿಎಸ್ ಜ್ಯೂಪಿಟರ್ 125, ಡಿಯೋ ದ್ವಿಚಕ್ರ ವಾಹನ ಕಳ್ಳತನವಾಗಿದೆ. ಬೈಕ್ ಕಳ್ಳತನ ಮಾಡಿದ ಕಳ್ಳರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)