ಬೆಂಗಳೂರು: ನಾಳೆಯಿಂದ ಬೆಂಗಳೂರು ಹಬ್ಬ ಆಯೋಜನೆ ಹಿನ್ನೆಲೆ ಬೆಂಗಳೂರಿನ ಅಡಿಪಾಯದ ಜಾಗದಿಂದ ಇಂದು ಕಾರ್ಯಕ್ರಮ ಚಾಲನೆ ನೀಡಲಾಯಿತು.
ಡಿಸಿಎಂ ಡಿಕೆಶಿವಕುಮಾರ್ ರಿಂದ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಿದ್ದು ಅವೆನ್ಯೂ ರಸ್ತೆಯ ರಾಜಾ ಮಾರ್ಕೆಟ್ ಸರ್ಕಲ್ ನಲ್ಲಿ ಕಾರ್ಯಕ್ರಮ ಆರಂಭ ಅನ್ ಬಾಕ್ಸಿಂಗ್ ಬಿಎಲ್ ಆರ್ ನಿಂದ ಆಯೋಜನೆ
![Demo](https://ainlivenews.com/wp-content/uploads/2023/12/spoorthi-1.jpg)
ನಾಡ ಪ್ರಭು ಕೆಂಪೇಗೌಡ ನಾಡು ಕಟ್ಟಲು ಆರಂಭಿಸದ ಜಾಗದಿಂದ ಕಾರ್ಯಕ್ರಮ ಚಾಲನೆ ಡಿಸಿಎಂ ಡಿಕೆಶಿವಕುಮಾರ್ ರಿಂದ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)