ಬೆಂಗಳೂರು:- ಐದನೇ ಫ್ಲೋರ್ ಇಂದ ನಾಯಿ ಮರಿ ಬಿಸಾಕಿ ವಿಕೃತಿ ಮೆರೆದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಫೋನ್ ಆನ್ ಇರಬೇಕು, ಕರೆ ಮಾಡಿದವರಿಗೆ ಸ್ವಿಚ್ ಆಫ್ ಬರ್ಬೇಕು! ಈ ರೀತಿ ಮಾಡೋದು ಹೇಗೆ?
ಘಟನೆಯಿಂದ ಕ್ಯೂಟ್ ಪಪ್ಪಿಯ ಕೈ ಕಾಲು ಮುಖ ಇಂಜೂರಿ ಪರಿಸ್ಥಿತಿ ಇದ್ದು, ಪುಟ್ಟ ನಾಯಿಯನ್ನು ಬಿಲ್ಡಿಂಗ್ ಇಂದ ಎಸದದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಎಲ್ಲೆಡೆ ಈ ವಿಡಿಯೋ ವೈರಲ್ ಆಗ್ತಾಯಿದೆ. ಸಿಲಿಕಾನ್ ಸಿಟಿಯ ಯಾವ ಏರಿಯಾ ಅನ್ನೋ ಮಾಹಿತಿ ಲಭ್ಯ ಆಗಿಲ್ಲ. ಆದ್ರೆ ಬೆಳೆಯುವ ಮಕ್ಕಳದ್ದು ಇದೆಂತಹ ಮನಸ್ಥಿತಿ ಅಂತ ಪ್ರಾಣ ಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ.